Bigg Boss 8 Kannada: ಬಿಗ್​ ಬಾಸ್​ ಮನೆಯಿಂದ ಮರಳಿದ ರಘು ಗೌಡಗೆ ಸಿಕ್ತು ಅದ್ದೂರಿ ಸ್ವಾಗತ

Raghu Gowda: ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನ ಎರಡನೇ ಎಲಿಮಿನೇಷನ್​ ಸುತ್ತಿನಲ್ಲಿ ಸ್ಪರ್ಧಿ ರಘು ಗೌಡ ನಿನ್ನೆಯಷ್ಟೆ ಎಲಿಮಿನೇಟ್ ಹೊರ ಬಂದಿದ್ದಾರೆ. ಬಿಗ್​ ಬಾಸ್ ಮನೆಯಿಂದ ಮರಳಿದ ರಘು ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. (ಚಿತ್ರಗಳು ಕೃಪೆ: ರಘು ಗೌಡ ಇನ್​ಸ್ಟಾಗ್ರಾಂ ಖಾತೆ)

First published: