Bigg Boss 8 Kannada: ಕಿರುತೆರೆಯಲ್ಲಿ ಗುಂಡಮ್ಮ ಎಂದೇ ಖ್ಯಾತರಾಗಿರುವ ನಟಿ ಗೀತಾ ಭಾರತಿ ಭಟ್ ಸದ್ಯ ಫೋಟೋಶೂಟ್ಗಳಿಂದಲೇ ಸದ್ದು ಮಾಡುತ್ತಿದ್ದಾರೆ. ಸಖತ್ ಗ್ಲಾಮರಸ್ ಲುಕ್ನಲ್ಲಿ ಫೋಟೋಶೂಟ್ಗೆ ಪೋಸ್ ಕೊಡುತ್ತಾ ಖುಷಿಯಾಗಿದ್ದಾರೆ. ಜೊತೆಗೆ ತೆಲುಗು ಸಿನಿಮಾ ಗುರ್ತುಂದಾ ಸೀತಾಕಾಲಂನಲ್ಲಿ ತಮನ್ನಾ ಜೊತೆ ನಟಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಗೀತಾ ಭಾರತಿ ಭಟ್ ಇನ್ಸ್ಟಾಗ್ರಾಂ ಖಾತೆ)