Bigg Boss 8: ನಿಧಿ ಜೊತೆ ಅರವಿಂದ್​ ನಡೆದುಕೊಂಡ ರೀತಿ ಸರಿಯಿಲ್ಲ ಎಂದ ದಿವ್ಯಾ ಉರುಡುಗ: ಕಣ್ಣೀರಿಟ್ಟ ಅರವಿಂದ್​..!

ದಿವ್ಯಾ ಉರುಡುಗ ಕೊನೆಗೂ ಸ್ನೇಹಿತ ಅರವಿಂದ್ ಅವರ ಜೊತೆ ನಿಧಿ ಸುಬ್ಬಯ್ಯ ಅವರ ವಿಷಯವನ್ನು ಮಾತನಾಡಿದ್ದಾರೆ. ಅದು ಸಹ ಸೂರ್ಯ ಸೇನೆ ತಂಡದ ಎದುರು ಅರವಿಂದ್​ ಅವರು ನಿಧಿ ಸುಬ್ಬಯ್ಯ ಅವರಿಗೆ ಆ ಪದವನ್ನು ಬಳಸಿದ್ದು ತಪ್ಪು ಎಂದಿದ್ದಾರೆ. ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ ಅರವಿಂದ್​ ಅವರ ವಹಿಸಿದರಾದರೂ ದಿವ್ಯಾ ಉರುಡುಗ ಮಾತ್ರ ಅರವಿಂದ್​ ಅವರನ್ನು ಮಾಡಿದ್ದು ಸರಿಯಲ್ಲ ಎಂದಿದ್ದಾರೆ. (ಚಿತ್ರಗಳು ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಂ ಖಾತೆ)

First published: