Bigg Boss 8: ದಿವ್ಯಾ ಸುರೇಶ್-ಪ್ರಿಯಾಂಕಾ ತಿಮ್ಮೇಶ್ರನ್ನು ಟಾರ್ಗೆಟ್ ಮಾಡಿದ ಚಕ್ರವರ್ತಿ ಚಂದ್ರಚೂಡ
D J Chakravarthy Chandrachud: ಪ್ರಿಯಾಂಕಾ ತಿಮ್ಮೇಶ್ ಹಾಗೂ ದಿವ್ಯಾ ಸುರೇಶ್ ಅವರನ್ನು ಚಕ್ರವರ್ತಿ ಚಂದ್ರಚೂಡ್ ಅವರು ಟಾರ್ಗೆಟ್ ಮಾಡಿದ್ದಾರೆ ಅನ್ನೋದು ಮಾತು ತುಂಬಾ ಸಮಯದಿಂದ ಕೇಳಿ ಬರುತ್ತಿದೆ. ಅವಕಾಶ ಸಿಕ್ಕಾಗಲೆಲ್ಲ ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ವಿರುದ್ಧ ಚಕ್ರವರ್ತಿ ಅವರು ಮಾತನಾಡುತ್ತಲೇ ಇರುತ್ತಾರೆ. ಸೂಪರ್ ಸಂಡೆ ಸಂಚಿಕೆಯಲ್ಲಿ ಚಂದ್ರಚೂಡ್ ಅವರು ಪ್ರಿಯಾಂಕಾ ಹಾಗೂ ದಿವ್ಯಾ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ)