Bigg Boss 8: ಕಾಲು ಕೆರೆದು ಜಗಳ ತೆಗೆಯೋದು ಅಂದ್ರೆ ಇದೇ ಇರಬೇಕು: ಕಾರಣವಿಲ್ಲದೆ ಪ್ರಿಯಾಂಕಾ ಮೇಲೆ ಕೂಗಾಡಿದ ಚಕ್ರವರ್ತಿ

Chakravarthy Chandrachud-Priyanka Timmesh: ಚಕ್ರವರ್ತಿ ಚಂದ್ರಚೂಡ ಹಾಗೂ ಪ್ರಶಾಂತ್ ಸಂಬರಗಿ ಅವರ ಚುಚ್ಚು ಮಾತುಗಳಿಂದ ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಅವರ ಮನಸ್ಸಿಗೆ ನೋವು ಮಾಡುತ್ತಿದ್ದ ವಿಡಿಯೋ ಕ್ಲಿಪ್​ಗಳನ್ನು ನೋಡಿರಬಹುದು. ಆದರೆ ಈಗ ಮತ್ತೆ ಚಕ್ರವರ್ತಿ ಚಂದ್ರಚೂಡ ಅವರು ಪ್ರಿಯಾಂಕಾ ಅವರನ್ನು ಟಾರ್ಗೆಟ್​ ಮಾಡಿಕೊಂಡಿರುವಂತಿದೆ. (ಚಿತರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: