Salman Khan Bigg Boss 16: ಸಲ್ಲೂ ಭಾಯ್​ಗೆ ಸಾವಿರ ಕೋಟಿ! ಬಿಗ್​ಬಾಸ್ ಈ ಬಾರಿಯ ಸೀಸನ್​ಗೆ ಭರ್ಜರಿ ಸಂಭಾವನೆ

Salman Khan Bigg Boss Fees: ಹಿಂದಿ ಬಿಗ್​ಬಾಸ್ ಸೀಸನ್​ಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಪ್ರತಿಬಾರಿಯಂತೆ ಸಲ್ಮಾನ್ ಖಾನ್ ಶೋ ನಡೆಸಿಕೊಡುತ್ತಾರೆ. ಈ ಬಾರಿ ಸಲ್ಲೂ ಭಾಯ್ ಪಡೆಯೋ ಸಂಭಾವನೆ ಎಷ್ಟು ಗೊತ್ತೇ?

First published: