Rashmika in Bigg Boss: ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ! ನ್ಯಾಷನಲ್‌ ಕ್ರಶ್‌ಗೆ ಇವ್ರ ಮೇಲೆ ಕ್ರಶ್ ಆಯ್ತಂತೆ!

ಖ್ಯಾತ ನಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಿಗ್ ಬಾಸ್ ಮನೆಗೆ ಭೇಟಿ ಕೊಟ್ಟಿದ್ದಾರೆ! ತಮ್ಮ ಬಾಲಿವುಡ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ, ಬಿಗ್ ಮನೆಗೆ ದಿಢೀರ್ ಅಂತ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿದ್ದ ಒಬ್ಬ ಸ್ಪರ್ಧಿಯನ್ನ ನೋಡಿ ನ್ಯಾಷನಲ್ ಕ್ರಶ್‌ಗೆ ಕ್ರಶ್ ಆಗಿದ್ಯಂತೆ!

First published: