Bigg Boss 15: ಬಿಗ್ ಬಾಸ್​ ಆಫರ್ ತಿರಸ್ಕರಿಸಿದ Rhea Chakraborty

ಹಿಂದಿ ಬಿಗ್ ಬಾಸ್​ ಸೀಸನ್​ 15 ಇನ್ನೇನು ಆರಂಭವಾಗಲಿದೆ. ಇದರಲ್ಲಿ ನಟಿ ರಿಯಾ ಚಕ್ರವರ್ತಿ (Rhea Chakraborty Bigg Boss 15) ಭಾಗಿಯಾಗಲಿದ್ದಾರೆ ಎಂದೂ ಹೇಳಲಾಗಿತ್ತು. ಅದಕ್ಕಾಗಿ ನಟಿಗೆ ದೊಡ್ಡ ಮೊತ್ತವನ್ನೇ ನೀಡಲು ಕಾರ್ಯಕ್ರಮದ ನಿರ್ಮಾಪಕರು ನಿರ್ಧರಿದ್ದರಂತೆ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೊಟ್ಟಿದ್ದ ಆಫರ್ ಅನ್ನು ಅವರು ತಿರಸ್ಕರಿಸಿದ್ದಾರಂತೆ.

First published: