Bigg Boss ಕಾರ್ಯಕ್ರಮ ನಿರೂಪಣೆಗಾಗಿ 14 ವಾರಕ್ಕೆ 350 ಕೋಟಿ ಸಂಭಾವನೆ ಪಡೆದ ಖ್ಯಾತ ನಟ!

Bigg Boss 15: ಖ್ಯಾತನಾಮರು ಬಿಗ್ ಬಾಸ್ ನಿರೂಪಿಸುವಾಗ ಅವರ ಸಂಭಾವನೆ ಬಗ್ಗೆಯೂ ಅಭಿಮಾನಿಗಳಿಗೆ ಭಾರೀ ಕುತೂಹಲವಿರುತ್ತದೆ. ಅದರಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ. ಮೊಹನ್ ಲಾಲ್​, ಅಕ್ಕಿನೇನಿ ಎಷ್ಟು ಚಾರ್ಜ್ ಮಾಡುತ್ತಾರೆ. ಸಲ್ಮಾನ್ ಖಾನ್​ 100 ದಿನಕ್ಕೆ ಎಷ್ಟು ತೆಗೆದುಕೊಳ್ಳುತ್ತಾರೆ? ಎಂಬುದು ಅಭಿಮಾನಿಗಳ ಕುತೂಹಲತೆ ಬುಟ್ಟಿಯಲ್ಲಿ ಇದು ಕೂಡ ಒಂದು.

First published: