'ಬಿಗ್ ಬಾಸ್ 'ಸಿಸನ್ ಸಿಕ್ಸ್ ರನ್ನರ್ ಅಪ್ ಆದ ನವೀನ್ ಸಜ್ಜು ಅಂಬರೀಶ್ ಅವರ ಸಮಾಧಿ ಬಳಿ ತೆರಳಿ ನಮನ ಸಲ್ಲಿಸಿದರು
2/ 4
’ಬಿಗ್ ಬಾಸ್ ’ಮನೆಯಲ್ಲಿದ್ದಾಗ ಅಂಬರೀಶ್ ಸಾವಿನ ಸುದ್ದಿ ತಿಳಿದ ನವೀನ್ ಸಜ್ಜು ಅತ್ತಿದ್ದರು. ಇದೀಗ ರನ್ನರ್ ಆಫ್ ಆಗಿ ಹೊರ ಬಂದ ಸಜ್ಜು ಅಂಬಿ ಸಮಾಧಿ ಬಳಿ ತೆರಳಿ ನಮನ ಸಲ್ಲಿಸಿದ್ದಾರೆ.
3/ 4
ಅಮರನಾದ ಅಂಬರೀಶ್ ಅವರನ್ನು ಸ್ಮರಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುತ್ತಿರುವ ನವೀನ್ ಸಜ್ಜು.
4/ 4
ನವೀನ್ ಸಜ್ಜು ಮಂಡ್ಯದವರಾಗಿದ್ದು ಅಂಬರೀಶ್ ಮೇಲೆ ಅಪಾರ ಗೌರವ ಹೊಂದಿದ್ದರು. ಇದೀಗ ’ಬಿಗ್ ಬಾಸ್ ’ನಿಂದ ಹೊರಬಂದ ನವೀನ್ ಸಜ್ಜು ಅಂಬಿ ಸಮಾಧಿಗೆ ತೆರಳಿ ನಮನ ಸಲ್ಲಿಸಿದ್ದಾರೆ.