Niveditha Gowda Mother: ಮಗಳಿಗೆ ಸ್ಪರ್ಧೆ ನೀಡುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ತಾಯಿ ಹೇಮಾ ರಮೇಶ್
ಬಿಗ್ಬಾಸ್ 5ರ ಸಮಯದಲ್ಲಿ ನಿವೇದಿತಾ ಗೌಡ ಜೊತೆ ಅವರ ತಾಯಿ ಹೇಮಾ ರಮೇಶ್ ಕೂಡ ಎಲ್ಲರ ಗಮನ ಸೆಳೆದಿದ್ದಾರೆ. ಅಮ್ಮ ಮಗಳಿಗಿಂತ ಹೆಚ್ಚಾಗಿ ಅಕ್ಕ ತಂಗಿಯಂತೆ ಕಾಣುತ್ತಾರೆ ಇವರು. ಒಂದೇ ರೂಪದ ಪಡಿಯಚ್ಚಿನಂತಿರುವ ಅಮ್ಮ-ಮಗಳು ಹಲವು ಕಾರ್ಯಕ್ರಮ ವೇದಿಕೆಗಳಲ್ಲಿಯೂ ಮೆಚ್ಚುಗೆ ಪಡೆದಿದ್ದಾರೆ. ಹೇಮಾ ರಮೇಶ್ ಕೂಡ ಈಗ ಮಗಳ ಅಲಂಕಾರ, ಡ್ರೆಸ್ಸಿಂಗ್ ಸ್ಟೈಲ್ ಕಾಪಿ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ.