Big boss: ವರ್ಷಗಳ ಬಳಿಕ ಬಿಗ್​ಬಾಸ್​ ಮನೆಗೆ ಎಂಟ್ರಿಕೊಟ್ಟ ವಾಸುಕಿ ವೈಭವ್

ಬಿಗ್​ ಬಾಸ್​ ಸೀಸನ್​ 7ನ ಫೈನಲಿಸ್ಟ್​ ಆಗಿದ್ದ ಗಾಯಕ ವಾಸುಕಿ ವೈಭವ್​ ಮತ್ತೊಮ್ಮೆ ದೊಡ್ಡ ಮನೆ ಸೇರಿದ್ದಾರೆ. ಬಿಗ್​ ಬಾಸ್​ 8ನೇ ಸೀಸನ್​ ಆರಂಭಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆದಿರುವ ಹೊತ್ತಲ್ಲಿ ಅವರು ದೊಡ್ಮನೆ ಗೃಹ ಪ್ರವೇಶ ಮಾಡಿದ್ದಾರೆ. ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: ವಾಸುಕಿ ವೈಭವ್​ ಇನ್ಸ್ಟಾಗ್ರಾಂ)

First published: