Amitabh Bachchan: ಹ್ಯಾಪಿ ಬರ್ತ್ ಡೇ ಅಮಿತಾಬ್ ಬಚ್ಚನ್, ಬಿಗ್ ಬಿಗೆ ಶುಭಾಶಯಗಳ ಮಹಾಪೂರ

ಬಾಲಿವುಡ್‍ನ ಶಾಹೆನ್‍ಶಾ ಅಮಿತಾಬ್ ಬಚ್ಚನ್ ಇಂದು 80 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬಿಗ್ ಬಿ ಎಂದು ಜನ ಪ್ರೀತಿಯಿಂದ ಕರೆಯುತ್ತಾರೆ. ಕಳೆದ 50 ವರ್ಷಗಳಿಂದ ಚಲನಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶೋಲೆ, ಸತ್ತೆ ಪೆ ಸತ್ತ, ಕೂಲಿ, ನಮಲ್ ಹಲಾಲ್ ಮತ್ತು ಡಾನ್ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

First published: