ಹಿಂದಿಯಲ್ಲಿ ನಟಿ ಭೂಮಿಕಾ, ಸಲ್ಮಾನ್ ಖಾನ್ ಜೊತೆ ನಟಿಸಿದ ತೇರೆ ನಾಮ್ ಚಿತ್ರ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಸಕ್ಸಸ್ ಬಳಿಕ ಭೂಮಿಕಾ ಕೆಲ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ರು, ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್ ನಟಿಸಿದ ಸಿನಿಮಾ ಜಬ್ ವಿ ಮೆಟ್’ ಸಿನಿಮಾಗೆ ನಟಿ ಭೂಮಿಕಾ ಸಹಿ ಹಾಕಿದ್ದರಂತೆ, ಆದ್ರೆ ಕಾರಣಾಂತರಿಂದ ಸಿನಿಮಾದಿಂದ ನಟಿ ಹೊರಗಿಳಿದ್ರು.