Bhumi Pednekar : ಬಾಲಿವುಡ್ ನ ಪ್ರತಿಭಾವಂತ ನಟಿಯರಲ್ಲಿ ಭೂಮಿ ಪೆಡ್ನೇಕರ್ ಕೂಡ ಒಬ್ಬರು,ಅವರು ನಟನೆಗೆ ಇಳಿಯುವ ಮೊದಲು ಆರು ವರ್ಷಗಳ ಕಾಲ ಯಶ್ ರಾಜ್ ಫಿಲ್ಮ್ಸ್ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.
ಬಾಲಿವುಡ್ ನ ಪ್ರತಿಭಾವಂತ ನಟಿಯರಲ್ಲಿ ಭೂಮಿ ಪೆಡ್ನೇಕರ್ ಕೂಡ ಒಬ್ಬರು,ಅವರು ನಟನೆಗೆ ಇಳಿಯುವ ಮೊದಲು ಆರು ವರ್ಷಗಳ ಕಾಲ ಯಶ್ ರಾಜ್ ಫಿಲ್ಮ್ಸ್ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.
2/ 7
ಇದಾದ ನಂತರ ಅವರು ದಮ್ ಲಗಾ ಕೆ ಹೈಷಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇದಕ್ಕೆ ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತು. ಇದಾದ ಬಳಿಕ ಇವರು ಹಿಂದೆ ತಿರುಗಿ ನೋಡಲೇ ಇಲ್ಲ.
3/ 7
ನಟನೆಗೂ ಬರೋದಕ್ಕೂ ಮೊದಲು ನಾನು ಕಾಸ್ಟಿಂಗ್ ಆಡಿಷನ್ ಮಾಡುತ್ತಿದ್ದೆ. ನನ್ನ ಮೊದಲ ಸಿನಿಮಾದ ನಾಯಕ ಆಯುಷ್ಮಾನ್ ಖುರಾನ್ ಪ್ರತಿಭಾನ್ವಿತ ನಟ. ಆಯುಷ್ಮಾನ್ ಎನರ್ಜಿ ನೋಡಿ ನಾನು ಇಂಪ್ರೆಸ್ ಆಗಿದ್ದೆ ಎಂದು ನಟಿ ಹೇಳಿದ್ದರು.
4/ 7
ಭೂಮಿ ಪೆಡ್ನೆಕರ್.. ಬಾಲಿವುಡ್ನಲ್ಲಿ ಈ ಹೆಸರು ಎಲ್ಲರಿಗೂ ಗೊತ್ತಿದೆ. ಅಭಿನಯದ ಜೊತೆಗೆ ತಮ್ಮ ಸೌಂದರ್ಯದ ಮೂಲಕ ಹೆಸರು ಮಾಡಿರುವ ನಟಿ. ಸದಾ ತಮ್ಮ ಹಾಟ್ ಫೋಟೋಗಳನ್ನು ಫೋಸ್ಟ್ ಮಾಡಿ ಪಡ್ಡೆ ಹೈಕ್ಳ ತಲೆಗೆಡಿಸುತ್ತಾರೆ ಈ ನಟಿ.
5/ 7
ಭೂಮಿ ಪೆಡ್ನೆಕರ್ ಅವರನ್ನು ಕಂಡು ಕೆಲವರು ನೀನು ಹೀರೋಯಿನ್ ಆಗುತ್ತಿಯಾ ಎಂದು ತಮಾಷೆ ಮಾಡಿದ್ದರಂತೆ. ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಭೂಮಿ ನಟಿಯಾಗಿ ತಾನು ಎಂಬುದನ್ನು ತೋರಿಸಿದ್ದಾರೆ.
6/ 7
`ದೇಮ್ ಲಂಗಾಕೆ ಐಸಾ’ ಚಿತ್ರದ ಮೂಲಕ ಭೂಮಿ ಇಂಡಸ್ಟ್ರಿಗೆ ಬಂದರು. ಆಗ ಆಕೆಯ ತೂಕ 100 ಕೆಜಿಗೂ ಅಧಿಕವಾಗಿತ್ತು. ಇದಾದ ಬಳಿಕ ತಮ್ಮ ತೂಕವನ್ನು ಇಳಿಸಿಕೊಂಡಿದ್ದರು. ಅಕ್ಷಯ್ ಕುಮಾರ್ ಅವರ ಟಾಯ್ಲೆಟ್ ಸಿನಿಮಾದಲ್ಲಿ ನಟಿಸಿದ್ದಾರೆ.
7/ 7
ಚಿತ್ರ ಸೂಪರ್ ಹಿಟ್ ಆಗುತ್ತಿದ್ದಂತೆ ಭೂಮಿಕಾ ಇಮೇಜ್ ಕೂಡ ಹೆಚ್ಚಾಯಿತು. ಈ ಚೆಲುವೆ ಸತತ ಯಶಸ್ಸಿನಿಂದ ಧೂಳೆಬ್ಬಿಸುತ್ತಾಳೆ. ಅದರ ಜೊತೆಗೆ ಲಸ್ಟ್ ಸ್ಟೋರೀಸ್ ನಂತಹ ವೆಬ್ ಸೀರೀಸ್ನಲ್ಲಿ ಭೂಮಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.