Bhumi Pednekar: 90 ಕೆಜಿ ತೂಕ ಇಳಿಸಿಕೊಂಡು ಸಖತ್ ಸ್ಲಿಮ್ ಆದ ಭೂಮಿ ಪಡ್ನೇಕರ್; ಮೆಕ್ಸಿಕೋದಲ್ಲಿ ಮಸ್ತಿ!
ಬಾಲಿವುಡ್ನ ಬಹುತೇಕ ಎಲ್ಲಾ ತಾರೆಯರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ರು. 'ದಮ್ ಲಗಾ ಕೆ ಹೈಶಾ' ಚಿತ್ರದ ನಟಿ ಭೂಮಿ ಪೆಡ್ನೇಕರ್ ಕೂಡ ವಿದೇಶದಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಭೂಮಿ ಪೆಡ್ನೇಕರ್ ಮೆಕ್ಸಿಕೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಭೂಮಿ ಪೆಡ್ನೇಕರ್ ಇದೀಗ 90 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ನಟಿ ಇದೀಗ ಸಖತ್ ಸ್ಲಿಮ್ ಆಗಿದ್ದಾರೆ.
ನಟಿ ಭೂಮಿ ಪೆಡ್ನೇಕರ್ ಮೆಕ್ಸಿಕೋದಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದಾರೆ. ಈ ನಟಿ ತಮ್ಮ ರಜೆಯ ಫೋಟೋಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
2/ 8
ಭೂಮಿ ಪೆಡ್ನೇಕರ್ ಹೈ ಸ್ಲಿಟ್ ಸ್ಯಾಟಿನ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದೆ. ಡಾರ್ಕ್ ಶೇಡ್ ಮೇಕಪ್ ನಲ್ಲಿ ಮಿಂಚುತ್ತಿದ್ದಾರೆ. ಭೂಮಿ ಫೋಟೋಗಳಿಗೆ ಲೈಕ್ ಗಳ ಸುರಿಮಳೆಯಾಗಿದೆ. ಜಾಹ್ನವಿ ಕಪೂರ್ ಮತ್ತು ನೈಸಾ ದೇವಗನ್ ಬೆಸ್ಟ್ ಫ್ರೆಂಡ್ ಓರಿ ಕೂಡ ಇವರ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ.
3/ 8
ರಜೆ ಎಂಜಾಯ್ ಮಾಡ್ತಿರುವ ಭೂಮಿ ಪಡ್ನೇಕರ್, ಕ್ಯಾಶುಯಲ್ ಲುಕ್ ನಲ್ಲಿಯೂ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ವೈಟ್ ಟೀ ಶರ್ಟ್, ಪ್ಯಾಂಟ್ ಮತ್ತು ಕಪ್ಪು ಜಾಕೆಟ್ ಧರಿಸಿದ್ದಾರೆ.
4/ 8
ಭೂಮಿ ತನ್ನ ಸ್ನೇಹಿತೆಯೊಂದಿಗೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಭೂಮಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
5/ 8
ಭೂಮಿ ಫೋಟೋಗಳನ್ನು ನೋಡಿದ್ರೆ ತಿಳಿಯುತ್ತೇ, ಈ ನಟಿ ಮೆಕ್ಸಿಕೋ ರಜೆ ಸಖತ್ ಎಂಜಾಯ್ ಮಾಡಿದ್ದಾರೆಂದು.
6/ 8
ಭೂಮಿ ಪೆಡ್ನೇಕರ್ ನಟನೆಯ ಚಿತ್ರ 'ಗೋವಿಂದಾ ನಾಮ್ ಮೇರಾ' ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಭೂಮಿ ಜೊತೆ ವಿಕ್ಕಿ ಕೌಶಲ್ ಮತ್ತು ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದರು. ಈ ಮೂವರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ.
7/ 8
ಈ ವರ್ಷ ಭೂಮಿಗೆ ತುಂಬಾ ವಿಶೇಷವಾಗಿರಲಿದೆ. ಭೂಮಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗ್ತಿದ್ದಾರೆ. ಈ ನಟಿ ನವಾಜುದ್ದೀನ್ ಸಿದ್ದಿಕಿ ಜೊತೆ ಅಫ್ವಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
8/ 8
ಭೂಮಿ ಲೇಡಿ ಕಿಲ್ಲರ್, ಭಕ್ಷಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ