Bhumi Pednekar: ದೀಪಾವಳಿ ಪಾರ್ಟಿಯಲ್ಲಿ ಮಿಂಚಿದ ಭೂಮಿ! ಲೆಹಂಗಾ ವಿನ್ಯಾಸವೇ ಹೈಲೈಟ್

ಭೂಮಿ ಪೆಡ್ನೇಕರ್ ಇತ್ತೀಚೆಗೆ ದೀಪಾವಳಿ ಪಾರ್ಟಿಯಲ್ಲಿ ಸ್ಟೈಲಿಷ್ ಆಗಿ ಕಂಡುಬಂದರು. ಈ ಪಾರ್ಟಿಯಲ್ಲಿ ಅನೇಕ ಬಾಲಿವುಡ್ ತಾರೆಯರು ಕಾಣಿಸಿಕೊಂಡಿದ್ದಾರೆ. ದೀಪಾವಳಿ ಪಾರ್ಟಿಗಾಗಿ ಭೂಮಿ ವಿಭಿನ್ನವಾಗಿ ಕಂಗೊಳಿಸುತ್ತಿದ್ದರು. ಅವರು ತಮ್ಮ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

First published: