Bhoot Police: ಈ ಹಿಂದೆ ವಿವಾದಕ್ಕೀಡಾಗಿದ್ದ ಭೂತ್ ಪೊಲೀಸ್​ ಸಿನಿಮಾ ಪ್ರಚಾರದಲ್ಲಿ ಅರ್ಜುನ್ ಕಪೂರ್​...!

ಈ ಹಿಂದೆ ವಿವಾದಕ್ಕೀಡಾಗಿದ್ದ ಭೂತ್ ಪೊಲೀಸ್ (Bhoot Police) ಸಿನಿಮಾ ರಿಲೀಸ್​ಗಾಗಿ ಅರ್ಜುನ್ ಕಪೂರ್ (Arjun Kapoor) ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez)​ ತುಂಬಾ ಕಾತರರಾಗಿದ್ದಾರೆ. ಈ ಸಿನಿಮಾದ ಪ್ರಮೋಷನ್​ಗಾಗಿ ಅರ್ಜುನ್​ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಅರ್ಜುನ್ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: