ಬಾಲಿವುಡ್ನ ಅನೇಕ ಜೋಡಿಗಳು ತೆರೆ ಮೇಲೆ ಅಷ್ಟೇ ಅಲ್ಲ ನಿಜ ಜೀವನದಲ್ಲೂ ಪ್ರೀತಿ ಹಾಗೂ ಸಂತೋಷದಿಂದ ಬಾಳುತ್ತಿದ್ದಾರೆ. ಕೆಲವು ಜೋಡಿಗಳು ಸೂಪರ್ ಹಿಟ್ ಜೋಡಿ ಎಂದು ಸಾಬೀತು ಮಾಡಿದೆ. ಕೆಲವರು ತಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಕಾಜೋಲ್ ಮತ್ತು ಅಜಯ್ ದೇವಗನ್ ಜೋಡಿ, ಬಾಲಿವುಡ್ ಬೆಸ್ಟ್ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ.