Bheemla Nayak: ಭೀಮ್ಲಾ ನಾಯಕ್​ ಚಿತ್ರದ ಮೊದಲ ಲುಕ್ ಬಿಡುಗಡೆ ​; ಮತ್ತೆ ಖಾಕಿ ತೊಟ್ಟ ಪವರ್​ ಸ್ಟಾರ್​​

ಪವರ್​ ಸ್ಟಾರ್ ಪವನ್​ ಕಲ್ಯಾಣ್​ ಅಭಿನಯದ ಬಹುನಿರೀಕ್ಷಿತ ಚಿತ್ರ ಭೀಮ್ಲಾ ನಾಯಕ್​ ಸಿನಿಮಾ ಚಿತ್ರೀಕರಣ ಆರಂಭಿಸಿದ್ದು, ಅದರ ಮೊದಲ ಲುಕ್​ ಬಿಡುಗಡೆಯಾಗಿದೆ. ಮಲಯಾಳಂನ ಖ್ಯಾತ ಚಿತ್ರ ಅಯ್ಯಪ್ಪನೂಮ್​ ಕೊಶಿಯಮ್​ ಚಿತ್ರದ ರಿಮೇಕ್​ ಇದಾಗಿದ್ದು, ರಾಣ ದುಗ್ಗುಬಾಟಿ ಮತ್ತೊಮ್ಮೆ ಪವನ್​ಗೆ ಜೊತೆಯಾಗಲಿದ್ದಾರೆ

First published: