Bheem Film Poster: ಪೊರಕೆ ಡೇ ಆಚರಿಸಿದ ಭೀಮ ಸಿನಿಮಾ ತಂಡ, ಪೊರಕೆ ಹಿಡಿದು ಬಾರಿಸಿದ ಚಿತ್ರದ ನಾಯಕಿ ಅಶ್ವಿನಿ!

ಭೀಮ ಚಿತ್ರ ತಂಡ ಫೆಬ್ರವರಿ-28ನ್ನ ಪೊರಕೆ ಡೇ ಅಂತ ಆಚರಿಸಿದೆ. ಈ ದಿನಕ್ಕಾಗಿಯೇ ನಾಯಕಿ ಅಶ್ವಿನಿ ಪಾತ್ರದ ಝಲಕ್ ಇರೋ ಒಂದು ಫೋಸ್ಟರ್​ ಅನ್ನು ಕೂಡ ಸಿನಿಮಾ ತಂಡ ರಿಲೀಸ್ ಮಾಡಿದೆ.

First published:

  • 17

    Bheem Film Poster: ಪೊರಕೆ ಡೇ ಆಚರಿಸಿದ ಭೀಮ ಸಿನಿಮಾ ತಂಡ, ಪೊರಕೆ ಹಿಡಿದು ಬಾರಿಸಿದ ಚಿತ್ರದ ನಾಯಕಿ ಅಶ್ವಿನಿ!

    ದುನಿಯಾ ವಿಜಯ್ ತಮ್ಮ ಭೀಮ ಚಿತ್ರದ ಪ್ರಮೋಷನ್ ಭರ್ಜರಿಯಾಗಿಯೇ ಮಾಡುತ್ತಿದ್ದಾರೆ. ಚಿತ್ರದ ನಾಯಕಿ ಪಾತ್ರವನ್ನು ಅಷ್ಟೇ ವಿಶೇಷವಾಗಿಯೇ ಎಲ್ಲರಿಗೂ ಹೇಳುತ್ತಿದ್ದಾರೆ.

    MORE
    GALLERIES

  • 27

    Bheem Film Poster: ಪೊರಕೆ ಡೇ ಆಚರಿಸಿದ ಭೀಮ ಸಿನಿಮಾ ತಂಡ, ಪೊರಕೆ ಹಿಡಿದು ಬಾರಿಸಿದ ಚಿತ್ರದ ನಾಯಕಿ ಅಶ್ವಿನಿ!

    ಭೀಮ ಚಿತ್ರದ ಪಾತ್ರಗಳನ್ನ ನಟ-ನಿರ್ದೇಶಕ ದುನಿಯಾ ವಿಜಯ್, ಪೋಸ್ಟರ್​ ಮೂಲಕವೇ ಈಗಾಗಲೇ ಪರಿಚಯ ಮಾಡಿಸ್ತಾನೇ ಇದ್ದಾರೆ.

    MORE
    GALLERIES

  • 37

    Bheem Film Poster: ಪೊರಕೆ ಡೇ ಆಚರಿಸಿದ ಭೀಮ ಸಿನಿಮಾ ತಂಡ, ಪೊರಕೆ ಹಿಡಿದು ಬಾರಿಸಿದ ಚಿತ್ರದ ನಾಯಕಿ ಅಶ್ವಿನಿ!

    ಭೀಮ ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿವೆ. ಆದರೆ ನಾಯಕಿ ಪಾತ್ರದ ಪಾತ್ರವನ್ನ ವಿಶೇಷವಾಗಿಯೇ ಇಲ್ಲಿ ಇಂಟ್ರಡ್ಯೂಸ್ ಮಾಡುತ್ತಿದ್ದಾರೆ.

    MORE
    GALLERIES

  • 47

    Bheem Film Poster: ಪೊರಕೆ ಡೇ ಆಚರಿಸಿದ ಭೀಮ ಸಿನಿಮಾ ತಂಡ, ಪೊರಕೆ ಹಿಡಿದು ಬಾರಿಸಿದ ಚಿತ್ರದ ನಾಯಕಿ ಅಶ್ವಿನಿ!

    ಭೀಮ ಚಿತ್ರ ತಂಡ ಫೆಬ್ರವರಿ-28ನ್ನ ಪೊರಕೆ ಡೇ ಅಂತಲೇ ಆಚರಿಸಿದೆ. ಈ ದಿನಕ್ಕಾಗಿಯೇ ನಾಯಕಿ ಅಶ್ವಿನಿ ಪಾತ್ರದ ಝಲಕ್ ಇರೋ ಒಂದು ಫೋಸ್ಟರ್​ ಅನ್ನು ಕೂಡ ಸಿನಿಮಾ ತಂಡ ರಿಲೀಸ್ ಮಾಡಿದೆ.

    MORE
    GALLERIES

  • 57

    Bheem Film Poster: ಪೊರಕೆ ಡೇ ಆಚರಿಸಿದ ಭೀಮ ಸಿನಿಮಾ ತಂಡ, ಪೊರಕೆ ಹಿಡಿದು ಬಾರಿಸಿದ ಚಿತ್ರದ ನಾಯಕಿ ಅಶ್ವಿನಿ!

    ದುನಿಯಾ ವಿಜಯ್ ತಮ್ಮ ಚಿತ್ರದ ಅಷ್ಟೂ ಪಾತ್ರಗಳನ್ನ ವಿಶೇಷವಾಗಿಯೇ ಡಿಸೈನ್ ಮಾಡಿದ್ದಾರೆ. ಆ ಪಾತ್ರಗಳು ಸಾಮಾನ್ಯ ಅಂತ ಅನಿಸೋದೇ ಇಲ್ಲ. ಹಾಗೇನೆ ಎಲ್ಲೂ ಆಯಾ ಪಾತ್ರಗಳಿಗೆ ಗ್ಲಾಮರ್ ಟಚ್ ಕೂಡ ಇಲ್ಲ.

    MORE
    GALLERIES

  • 67

    Bheem Film Poster: ಪೊರಕೆ ಡೇ ಆಚರಿಸಿದ ಭೀಮ ಸಿನಿಮಾ ತಂಡ, ಪೊರಕೆ ಹಿಡಿದು ಬಾರಿಸಿದ ಚಿತ್ರದ ನಾಯಕಿ ಅಶ್ವಿನಿ!

    ಭೀಮ ಚಿತ್ರದ ಹಿಂದೆ ನುರಿತ ತಂಡವೇ ಇದೆ. ಟಗರು ಚಿತ್ರ ತಂಡ ಈ ಹಿಂದಿನ ಸಲಗ ಚಿತ್ರಕ್ಕೆ ಕೆಲಸ ಮಾಡಿತ್ತು. ಅದೇ ಟೀಮ್ ಭೀಮ ಚಿತ್ರದ ಜೊತೆಗಿದೆ ಅಂದ್ರೆ ತಪ್ಪೇ ಇಲ್ಲ ಬಿಡಿ.

    MORE
    GALLERIES

  • 77

    Bheem Film Poster: ಪೊರಕೆ ಡೇ ಆಚರಿಸಿದ ಭೀಮ ಸಿನಿಮಾ ತಂಡ, ಪೊರಕೆ ಹಿಡಿದು ಬಾರಿಸಿದ ಚಿತ್ರದ ನಾಯಕಿ ಅಶ್ವಿನಿ!

    ಭೀಮ ಸಿನಿಮಾದಲ್ಲಿ ವಿಶೇಷವಾದ ಕಥೆನೇ ಇದೆ. ಕಥೆ ಆಯ್ಕೆ ವಿಷಯದಲ್ಲಿ ದುನಿಯಾ ವಿಜಯ್ ಅವರಿಗೆ ಅನುಭವ ಇದೆ. ಒಳ್ಳೆ ಕಥೆಗಳನ್ನ ಕೇಳುವ ವಿಜಯ್, ಭೀಮ ಸಿನಿಮಾದಲ್ಲಿ ಹೊಸ ರೀತಿಯ ಕಥೆಯನ್ನ ಹೇಳುತ್ತಿದ್ದಾರೆ.

    MORE
    GALLERIES