Bhavana Menon: ನಟಿ ಭಾವನಾರ ಜೀವನವನ್ನೇ ಬದಲಿಸಿದ ರೋಮಿಯೋ ಇವರೇ ಅಂತೆ..!

ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಭಾವನಾಗೆ ತಮ್ಮ ಬಾಳಸಂಗಾತಿ ಇಲ್ಲೇ ಸಿಗಲಿದ್ದಾರೆ ಅನ್ನೋ ಚಿಕ್ಕ ಸುಳಿವು ಇರಲಿಲ್ಲ. ಆದರೆ ಗಣೇಶ್ ಜೊಗೆ ಅಭಿನಯಿಸಿದ ರೋಮಿಯೋ ಸಿನಿಮಾ ಈ ನಟಿಯ ವೈಯಕ್ತಿಕ ಬದುಕಿಗೆ ಒಂದು ಹೊಸ ತಿರುವು ನೀಡಿತ್ತು.

First published: