Bharti Singh: ಗಂಡು ಮಗುವಿನ ತಾಯಿಯಾದ ಭಾರತಿ ಸಿಂಗ್

ಹಾಸ್ಯ ಕಲಾವಿದೆ, ಕಾಮಿಡಿ ಕ್ವೀನ್ ಭಾರತಿ ಸಿಂಗ್  (Comedy Queen Bharti Singh)ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಭಾರತಿ ಪತಿ ಹರ್ಷ ಲಿಂಬಾಚಿಯಾ (Haarsh Limbaciyaa) ತಮ್ಮ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಈ ಸಿಹಿ ಸುದ್ದಿಯನ್ನು ತಿಳಿಸಿದ್ದಾರೆ.

First published: