ಅಯೋಧ್ಯೆ-ರಿಷಿಕೇಶ ಅಂತ ಸುತ್ತಾಡುತ್ತಿದ್ದಾರೆ 'ಅಮ್ಮಾವ್ರ ಗಂಡ' ಖ್ಯಾತಿಯ ನಟಿ ಭಾಗ್ಯಶ್ರೀ

ಬಾಲಿವುಡ್​ನಲ್ಲಿ ಮೈನೆ ಪ್ಯಾರ್ ಕಿಯಾ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜತೆ ರೊಮ್ಯಾನ್ಸ್ ಮಾಡಿದ್ದ ನಟಿ ಭಾಗ್ಯಶ್ರೀ ವಿವಾಹವಾದ ನಂತರ ತುಂಬಾ ವರ್ಷಗಳ ಕಾಲ ಸಿನಿಮಾಗಳಿಂದ ದೂರ ಇದ್ದರು. ನಂತರದಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ ನಟಿ ಕನ್ನಡದ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ನವರಾತ್ರಿಯ ಹಬ್ಬದ ವೇಳೆ ಭಾಗ್ಯಶ್ರೀ ತಮ್ಮ ಕುಟುಂಬದೊಂದಿಗೆ ಅಯೋಧ್ಯೆ ಹಾಗೂ ರಿಷಿಕೇಶ ಅಂತ ಸುತ್ತಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: