ಸ್ಯಾಂಡಲ್ವುಡ್ ನಟಿ ಸಂಗೀತಾ ಭಟ್ ಅವರು ಪತಿ ಸುದರ್ಶನ್ ರಂಗಪ್ರಸಾದ್ ಜೊತೆ 7ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಸ್ಪೆಷಲ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಈ ದಂಪತಿ ಬ್ಲ್ಯಾಕ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
2/ 8
ನಟಿ ಸಂಗೀತಾ ಅವರು ಕನ್ನಡ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರೆ ಭಾಗ್ಯಲಕ್ಷ್ಮಿ ನಟ ಸುದರ್ಶನ್ ರಂಗಪ್ರಸಾದ್ ಅವರು ಸೀರಿಯಲ್ ಮೂಲಕ ಪ್ರೇಕ್ಷಕರ ಮನಸು ಗೆಲ್ಲುತ್ತಿದ್ದಾರೆ.
3/ 8
ಪತ್ನಿಯ ಜೊತೆಗಿರುವ ಫೋಟೋ ಶೇರ್ ಮಾಡಿದ ಭಾಗ್ಯಲಕ್ಷ್ಮಿ ಸೀರಿಯಲ್ ನಟ ನೀನು ಕುಳಿತು ನನ್ನ ಬಲ ಕಾಲು ನೋಯುತ್ತಿದೆ ಎಂದು ದಿಟ್ಟಿನ ಎಮೋಜಿಗಳನ್ನು ಹಾಕಿ ಪತ್ನಿ ಸಂಗೀತಾ ಅವರನ್ನು ಟ್ಯಾಗ್ ಮಾಡಿದ್ದಾರೆ. ನಟಿ ಪತಿಯ ಬಲ ಕಾಲಿನ ಮೇಲೆ ಕುಳಿತಿರುವುದನ್ನು ಇಲ್ಲಿ ಕಾಣಬಹುದು.
4/ 8
ಇವರಿಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಸ್ ಹಾಗೂ ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ. ಈಗ ಈ ಜೋಡಿ 7ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದು ಎಲ್ಲರೂ ಈ ಜೋಡಿಗೆ ಶುಭ ಹಾರೈಸಿದ್ದಾರೆ.
5/ 8
ಪತಿಯ ಫೋಟೋಗೆ ಕಮೆಂಟ್ ಮಾಡಿದ ಸಂಗೀತಾ ಅವರು ಲವ್ ಯೂ ದರ್ಶೂ ಎಂದು ಬರೆದಿದ್ದಾರೆ. ನಟನ ಫೋಟೋಗೆ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ಇದನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.
6/ 8
ಎರಡನೇ ಸಲ, ಕಪಟನಾಟಕ ಪಾತ್ರಧಾರಿ, ಆದ್ಯ, ದಯವಿಟ್ಟು ಗಮನಿಸಿ, ಅನುಕ್ತ, ಆರಂಭಮೇ ಅಟ್ಟಹಾಸಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿಯ ಮುಂದಿನ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
7/ 8
ಸುದರ್ಶನ್ ರಂಗಪ್ರಸಾದ್ ಸದ್ಯ ಸೀರಿಯಲ್ಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಸು ಗೆಲ್ಲುತ್ತಿದ್ದಾರೆ. ಭಾಗ್ಯಲಕ್ಷಿ ಧಾರಾವಾಹಿಯಲ್ಲಿ ಅವರು ಮಾಡುವ ತಾಂಡವ್ ಸೂರ್ಯವಂಶಿ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
8/ 8
7ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನೀನು ನನ್ನ ಬಲವೂ ಹೌದು, ದೌರ್ಬಲ್ಯವೂ ಹೌದು. ಐ ಲವ್ ಯೂ ಎಂದು ಕಮೆಂಟ್ ಮಾಡಿದ್ದಾರೆ. ಇವರ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
First published:
18
Bhagyalakshmi: ರಿಯಲ್ ಹೆಂಡ್ತಿ ಜೊತೆ ಭಾಗ್ಯಲಕ್ಷ್ಮಿ ನಟನ ಭರ್ಜರಿ ಫೋಟೋಶೂಟ್