Actor Sudarshan: ದುಬಾರಿ ಟೀ ಕುಡಿದ ಭಾಗ್ಯನ ಗಂಡ, ಪ್ರವಾಸದಲ್ಲಿ ಬ್ಯುಸಿ ಸುದರ್ಶನ್ ರಂಗಪ್ರಸಾದ್!

ಭಾಗ್ಯಲಕ್ಷ್ಮಿ ಧಾರಾವಾಹಿ ತಾಂಡವ್ ಪ್ರವಾಸದಲ್ಲಿದ್ದಾರೆ. ಇವರ ನಿಜವಾದ ಹೆಸರು ಸುದರ್ಶನ್ ರಂಗಪ್ರಸಾದ್. ಸುದರ್ಶನ್ ಅವರು ದುಬಾರಿ ಟೀ ಕುಡಿದು ಸುದ್ದಿಯಲ್ಲಿದ್ದಾರೆ.

First published:

 • 18

  Actor Sudarshan: ದುಬಾರಿ ಟೀ ಕುಡಿದ ಭಾಗ್ಯನ ಗಂಡ, ಪ್ರವಾಸದಲ್ಲಿ ಬ್ಯುಸಿ ಸುದರ್ಶನ್ ರಂಗಪ್ರಸಾದ್!

  ಕಲರ್ಸ್ ಕನ್ನಡದಲ್ಲಿ ಸಂಜೆ 7 ಗಂಟೆಗೆ ಭಾಗ್ಯಲಕ್ಷ್ಮಿ ಧಾರಾವಾಹಿ ಪ್ರಸಾರವಾಗ್ತಿದೆ. ಧಾರಾವಾಹಿ ಜನರ ಜೀವನಕ್ಕೆ ಹತ್ತಿರವಾಗಿದ್ದು ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಧಾರಾವಾಹಿಯಲ್ಲಿ ತಾಂಡವ್ ಪಾತ್ರ ಎಲ್ಲರಿಗೂ ಇಷ್ಟ ಆಗಿದೆ.

  MORE
  GALLERIES

 • 28

  Actor Sudarshan: ದುಬಾರಿ ಟೀ ಕುಡಿದ ಭಾಗ್ಯನ ಗಂಡ, ಪ್ರವಾಸದಲ್ಲಿ ಬ್ಯುಸಿ ಸುದರ್ಶನ್ ರಂಗಪ್ರಸಾದ್!

  ಭಾಗ್ಯಳ ಕಂಡ ತಾಂಡವ್. ಅಮ್ಮ ಇಷ್ಟವಿಲ್ಲದ ಮದುವೆ ಮಾಡಿದ್ದಾಳೆ. ಅದಕ್ಕೆ ತಾಂಡವ್ ಯಾವಾಗಲೂ ಭಾಗ್ಯನಿಗೆ ಬೈಯ್ತಾ ಇರ್ತಾನೆ. ಅಲ್ಲದೇ ಶ್ರೇಷ್ಠಾ ಎನ್ನುವ ಹುಡುಗಿ ಜೊತೆ ಸಂಬಂಧ ಹೊಂದಿದ್ದಾನೆ.

  MORE
  GALLERIES

 • 38

  Actor Sudarshan: ದುಬಾರಿ ಟೀ ಕುಡಿದ ಭಾಗ್ಯನ ಗಂಡ, ಪ್ರವಾಸದಲ್ಲಿ ಬ್ಯುಸಿ ಸುದರ್ಶನ್ ರಂಗಪ್ರಸಾದ್!

  ತಾಂಡವ್ ಪಾತ್ರ ಮಾಡ್ತಿರುವವರ ಹೆಸರು ಸುದರ್ಶನ್ ರಂಗಪ್ರಸಾದ್. ಸುದರ್ಶನ್ ಅವರು ಸದ್ಯ ರಿಯಲ್ ಪತ್ನಿ ಸಂಗೀತಾ ಭಟ್ ಜೊತೆ ಪ್ರವಾದಲ್ಲಿದ್ದಾರೆ. ತಾಜ್‍ಮಹಲ್ ಸೇರಿ ವಿವಿಧ ಪ್ರದೇಶಗಳನ್ನು ನೋಡಿ ಎಂಜಾಯ್ ಮಾಡ್ತಾ ಇದ್ದಾರೆ.

  MORE
  GALLERIES

 • 48

  Actor Sudarshan: ದುಬಾರಿ ಟೀ ಕುಡಿದ ಭಾಗ್ಯನ ಗಂಡ, ಪ್ರವಾಸದಲ್ಲಿ ಬ್ಯುಸಿ ಸುದರ್ಶನ್ ರಂಗಪ್ರಸಾದ್!

  ಸಾಮಾಜಿಕ ಜಾಲತಾಣದಲ್ಲಿ ಸುದರ್ಶನ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅವರು ಪ್ರಪಂಚದ ಅತ್ಯಂತ ದುಬಾರಿ ಟೀ ಬಗ್ಗೆ ಹೇಳಿದ್ದಾರೆ. ಅಲ್ಲದೇ ಅದನ್ನು ಕುಡಿದಿದ್ದಾರೆ.

  MORE
  GALLERIES

 • 58

  Actor Sudarshan: ದುಬಾರಿ ಟೀ ಕುಡಿದ ಭಾಗ್ಯನ ಗಂಡ, ಪ್ರವಾಸದಲ್ಲಿ ಬ್ಯುಸಿ ಸುದರ್ಶನ್ ರಂಗಪ್ರಸಾದ್!

  Asian Palm Civet ಎನ್ನುವ ಪ್ರಾಣಿಯ ಮಲದಿಂದ kopi luwak ಟೀ ಸಿದ್ಧಪಡಿಸಲಾಗುವುದು. ಇದನ್ನು ಟಾಡಿ ಕ್ಯಾಟ್ ಮತ್ತು ಮುಸಾಂಗ್ ಎಂದು ಕೂಡ ಕರೆಯುವರು. ಬಾಲಿಯಲ್ಲಿ 2,871.15 ರೂಪಾಯಿಯಿಂದ ಈ ಟೀ ಸಿಗುವುದು ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ಈ ಟೀ ಮಾಡುವುದರಿಂದ ದುಬಾರಿ ಬೆಲೆ ನಿಗದಿ ಮಾಡಲಾಗಿದೆ' ಎಂದು ಸುದರ್ಶನ್ ಹೇಳಿದ್ದಾರೆ.

  MORE
  GALLERIES

 • 68

  Actor Sudarshan: ದುಬಾರಿ ಟೀ ಕುಡಿದ ಭಾಗ್ಯನ ಗಂಡ, ಪ್ರವಾಸದಲ್ಲಿ ಬ್ಯುಸಿ ಸುದರ್ಶನ್ ರಂಗಪ್ರಸಾದ್!

  Asian Palm Civet ಎನ್ನುವ ಪ್ರಾಣಿ ಒಳ್ಳೆಯ ಕಾಫಿ ಬೀಜವನ್ನು ತಿನ್ನುತ್ತದೆ, ಅದು ಹಾಕಿದ ಹಿಕ್ಕೆಯನ್ನು ತೊಳೆದು ಟೀ ಮಾಡಲಾಗುವುದು. ಅದು ತಿನ್ನುವುದೆಲ್ಲ ಒಳ್ಳೆಯ ಕಾಫಿ ಬೀಜ ಎಂದು ಭಾವಿಸಲಾಗುತ್ತದೆ. ಇದನ್ನು ಶೋಧಿಸಿ ಟೀ ಮಾಡೋದರಿಂದ ದುಬಾರಿ ಬೆಲೆಯಾಗಿದೆ' ಎಂದು ಸುದರ್ಶನ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

  MORE
  GALLERIES

 • 78

  Actor Sudarshan: ದುಬಾರಿ ಟೀ ಕುಡಿದ ಭಾಗ್ಯನ ಗಂಡ, ಪ್ರವಾಸದಲ್ಲಿ ಬ್ಯುಸಿ ಸುದರ್ಶನ್ ರಂಗಪ್ರಸಾದ್!

  ಸುದರ್ಶನ್ ಮತ್ತು ಸಂಗೀತಾ ಭಟ್ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲು ಬಾಲಿಗೆ ಹೋಗಿದ್ದರು ಎಂದು ಹೇಳಲಾಗ್ತಿದೆ.

  MORE
  GALLERIES

 • 88

  Actor Sudarshan: ದುಬಾರಿ ಟೀ ಕುಡಿದ ಭಾಗ್ಯನ ಗಂಡ, ಪ್ರವಾಸದಲ್ಲಿ ಬ್ಯುಸಿ ಸುದರ್ಶನ್ ರಂಗಪ್ರಸಾದ್!

  ಧಾರಾವಾಹಿಯಲ್ಲಿ ಸಿಡುಕ ಗಂಡನಾಗಿರುವ ತಾಂಡವ್, ನಿಜ ಜೀವನದಲ್ಲಿ ತುಂಬಾ ಪ್ರೀತಿ ಮಾಡೋ ಪತಿಯಾಗಿದ್ದಾರೆ. ಸಂಗೀತ್ ಭಟ್ ಅವರನ್ನು ಜಾಸ್ತಿ ಲವ್ ಮಾಡ್ತಾರಂತೆ.

  MORE
  GALLERIES