Top 10 OTT Movies 2021: ಈ ವರ್ಷದ ಟಾಪ್​ 10 ಓಟಿಟಿ ಬಾಲಿವುಡ್​ ಸಿನಿಮಾಗಳ ಲಿಸ್ಟ್​ ಇಲ್ಲಿದೆ..

Top OTT Movies of 2021 To Watch: 2021ರ ವರ್ಷವು ಬಾಲಿವುಡ್‌ಗೆ ಉತ್ತಮ ವರ್ಷವಲ್ಲ. ಕೊರೊನಾ ಮತ್ತು ಲಾಕ್‌ಡೌನ್‌ನಿಂದಾಗಿ ಥಿಯೇಟರ್‌ಗಳು ದೀರ್ಘಕಾಲದವರೆಗೆ ಮುಚ್ಚಲ್ಪಟ್ಟಿದ್ದವು. ಸಿನಿಪ್ರಿಯರಿಗೆ ಒಟಿಟಿಯೇ ಆಸರೆಯಾಗಿತ್ತು. ಜನರು OTTಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡರು.OTT ಯಲ್ಲಿ ಅನೇಕ ಚಲನಚಿತ್ರಗಳು ತುಂಬಾ ಮೆಚ್ಚುಗೆ ಪಡೆದವು. ಈ ವರ್ಷ OTT ನಲ್ಲಿ ಬಿಡುಗಡೆಯಾದ ಮತ್ತು ಪ್ರೇಕ್ಷಕರ ಹೃದಯವನ್ನು ಆಳಿದ ಟಾಪ್​ 10 ಬಾಲಿವುಡ್​ ಚಲನಚಿತ್ರಗಳ ಪಟ್ಟಿ ಇಲ್ಲಿದೆ..

First published: