ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಚಿತ್ರವಾಗಿದೆ. ಅದ್ಭುತ ಸಾಹಸ ದೃಶ್ಯಗಳು, ಸ್ಟಾರ್ ನಟರ ಅತ್ಯುತ್ತಮ ಅಭಿನಯವನ್ನು ಜನರು ಮೆಚ್ಚಿದ್ರು. ಚಿತ್ರ ಕೂಡ್ ಸೂಪರ್ ಹಿಟ್ ಆಗಿತ್ತು. ಸಿನಿಮಾದಲ್ಲಿ ಬಾಲಿವುಡ್ ತಾರೆ ಆಲಿಯಾ ಭಟ್ ಅವರ ಚೊಚ್ಚಲ ತೆಲುಗು ಚಲನಚಿತ್ರದಲ್ಲಿ ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.