Ritabhari-Kiara: ಎಲೆಯಿಂದ ದೇಹ ಮುಚ್ಚಿಕೊಂಡ ನಟಿ! ವೈರಲ್ ಆಗ್ತಿದೆ ಟಾಪ್​ಲೆಸ್ ಫೋಟೋಶೂಟ್

ಬೆಂಗಾಲಿ ನಟಿ ರಿತಾಭರಿ ಚಕ್ರವರ್ತಿ ಮಾಡಿರುವ ಫೋಟೋಶೂಟ್ ಈಗ ವೈರಲ್ ಆಗಿದೆ. ಇ-ಫೋಟೋಶೂಟ್‌ಗಾಗಿ, ಬೆಂಗಾಲಿ ನಟಿ ತನ್ನ ದೇಹವನ್ನು ಹಸಿರು ಎಲೆಯಿಂದ ಮುಚ್ಚಿಕೊಂಡು ಫೋಟೋಗಳಿಗೆ ಪೋಸ್ ನೀಡಿದರು. ಬೆಂಗಾಲಿ ಬೆಡಗಿಯ ಫೋಟೋಶೂಟ್ ನೋಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

First published:

 • 19

  Ritabhari-Kiara: ಎಲೆಯಿಂದ ದೇಹ ಮುಚ್ಚಿಕೊಂಡ ನಟಿ! ವೈರಲ್ ಆಗ್ತಿದೆ ಟಾಪ್​ಲೆಸ್ ಫೋಟೋಶೂಟ್

  ಬೆಂಗಾಲಿ ನಟಿ ರೀತಾಭರಿ ಚಕ್ರವರ್ತಿ ಮಾಡಿರುವ ಫೋಟೋಶೂಟ್ ಈಗ ವೈರಲ್ ಆಗಿದೆ. ಇ-ಫೋಟೋಶೂಟ್‌ಗಾಗಿ ಬೆಂಗಾಲಿ ನಟಿ ತನ್ನ ಸ್ಕಿನ್ ಯಾವುದೇ ಬಟ್ಟೆ ಇಲ್ಲದೆ ಹಸಿರು ಎಲೆಯಿಂದ ದೇಹ ಮುಚ್ಚಿದ್ದಾರೆ. ಇದೇ ರೀತಿ ನಟಿ ಫೋಟೋಗಳಿಗೆ ಪೋಸ್ ನೀಡಿದರು.

  MORE
  GALLERIES

 • 29

  Ritabhari-Kiara: ಎಲೆಯಿಂದ ದೇಹ ಮುಚ್ಚಿಕೊಂಡ ನಟಿ! ವೈರಲ್ ಆಗ್ತಿದೆ ಟಾಪ್​ಲೆಸ್ ಫೋಟೋಶೂಟ್

  ಬೆಂಗಾಲಿ ಬೆಡಗಿ ಹಾಟ್ ಫೋಟೋಶೂಟ್​ನಲ್ಲಿ ನೆಟ್ಟಿಗರು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕೂಡ ಇದೇ ರೀತಿಯ ಫೋಟೋಶೂಟ್‌ ಮಾಡಿ ಟೀಕೆಗಳನ್ನು ಎದುರಿಸಿದ್ದರು.

  MORE
  GALLERIES

 • 39

  Ritabhari-Kiara: ಎಲೆಯಿಂದ ದೇಹ ಮುಚ್ಚಿಕೊಂಡ ನಟಿ! ವೈರಲ್ ಆಗ್ತಿದೆ ಟಾಪ್​ಲೆಸ್ ಫೋಟೋಶೂಟ್

  2020 ರಲ್ಲಿ, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಕ್ಯಾಲೆಂಡರ್‌ಗಾಗಿ ಸ್ಟಾರ್ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಮಾಡಿದ ಫೋಟೋಶೂಟ್‌ಗಾಗಿ ಧೈರ್ಯದಿಂದ ಬೆತ್ತಲೆಯಾಗಿ ಫೋಟೋಗಳಿಗೆ ಪೋಸ್ ನೀಡಿದರು. ಹಸಿರು ಎಲೆಗಳು ಮಾತ್ರ ಅವರ ದೇಹವನ್ನು ಮುಚ್ಚಿತ್ತು. ಆ ವೇಳೆ ಈಫೋಟೋಗಳನ್ನು ನೋಡಿದ ಚಿತ್ರರಂಗದ ಅನೇಕರು ಕಮೆಂಟ್ ಮಾಡಿದ್ದರು.

  MORE
  GALLERIES

 • 49

  Ritabhari-Kiara: ಎಲೆಯಿಂದ ದೇಹ ಮುಚ್ಚಿಕೊಂಡ ನಟಿ! ವೈರಲ್ ಆಗ್ತಿದೆ ಟಾಪ್​ಲೆಸ್ ಫೋಟೋಶೂಟ್

  ಆಕೆ ತನ್ನ ದೇಹವನ್ನು ಎಲೆಯಿಂದ ಮುಚ್ಚಿಕೊಂಡ ಫೋಟೋ ವೈರಲ್ ಆಗಿತ್ತು. ಆದರೆ ನಂತರ ಕಿಯಾರಾ ಸಂಪೂರ್ಣವಾಗಿ ಬೆತ್ತಲೆಯಾಗಿ ಬೀಚ್‌ನಲ್ಲಿ ಮಲಗಿರುವ ಬ್ಲ್ಯಾಕ್ & ವೈಟ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದರು.

  MORE
  GALLERIES

 • 59

  Ritabhari-Kiara: ಎಲೆಯಿಂದ ದೇಹ ಮುಚ್ಚಿಕೊಂಡ ನಟಿ! ವೈರಲ್ ಆಗ್ತಿದೆ ಟಾಪ್​ಲೆಸ್ ಫೋಟೋಶೂಟ್

  ಆ ಸಮಯದಲ್ಲಿ ಕಿಯಾರಾ ಅವರ ಟಾಪ್‌ಲೆಸ್ ಫೋಟೋಶೂಟ್ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಫೋಟೋಗಳನ್ನು ನೋಡುತ್ತಲೇ ನೆಟಿಜನ್‌ಗಳು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದರು. ಆದರೆ ನಂತರ, ಚಿತ್ರದ ಪ್ರಚಾರದಲ್ಲಿ, ಡಬ್ಬೂ ಅವರು ಫೋಟೋಗಳನ್ನು ತೆಗೆಯುವಾಗ ಕಿಯಾರಾ ಬೆತ್ತಲೆಯಾಗಿರಲಿಲ್ಲ ಎಂದು ಖಚಿತಪಡಿಸಿದರು.

  MORE
  GALLERIES

 • 69

  Ritabhari-Kiara: ಎಲೆಯಿಂದ ದೇಹ ಮುಚ್ಚಿಕೊಂಡ ನಟಿ! ವೈರಲ್ ಆಗ್ತಿದೆ ಟಾಪ್​ಲೆಸ್ ಫೋಟೋಶೂಟ್

  ಮೂರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದ ಆ ಫೋಟೋಗಳಂತೆಯೇ ಬೆಂಗಾಲಿ ನಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ರೀತಾ ಭರಿಚಕ್ರವರ್ತಿ ಕೂಡ ಈ ಹಿಂದೆ ಕಿಯಾರಾ ಮಾಡಿದಂತಹ ಫೋಟೋಸ್ ಕಾಪಿ ಮಾಡಿದ್ದಾರೆಂದು ಜನ ಟ್ರೋಲ್ ಮಾಡುತ್ತಿದ್ದಾರೆ. ದುರದೃಷ್ಟವಶಾತ್, ಈ ಫೋಟೋಶೂಟ್‌ನಿಂದಾಗಿ ರೀತಾಭರಿಗೆ ಟ್ರೋಲ್ ಹೆಚ್ಚಾಗಿದೆ.

  MORE
  GALLERIES

 • 79

  Ritabhari-Kiara: ಎಲೆಯಿಂದ ದೇಹ ಮುಚ್ಚಿಕೊಂಡ ನಟಿ! ವೈರಲ್ ಆಗ್ತಿದೆ ಟಾಪ್​ಲೆಸ್ ಫೋಟೋಶೂಟ್

  ಆದರೆ, ಇತ್ತೀಚೆಗೆ ವೈರಲ್ ಆಗುತ್ತಿರುವ ರೀತಾಭರಿಯ ಫೋಟೋಗಳು ಟಾಪ್‌ಲೆಸ್ ಅಲ್ಲ ಎಂದು ತಿಳಿದುಬಂದಿದೆ. ಏಕೆಂದರೆ ರಿತಾಭಾರಿ ಪುಟದ ಹಿಂಭಾಗದಲ್ಲಿ ಟ್ಯೂಬ್ ಟಾಪ್ ಧರಿಸಿರುವುದು ಕಂಡುಬಂದಿದೆ. ಆದರೂ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಲೇ ಇದ್ದಾರೆ.

  MORE
  GALLERIES

 • 89

  Ritabhari-Kiara: ಎಲೆಯಿಂದ ದೇಹ ಮುಚ್ಚಿಕೊಂಡ ನಟಿ! ವೈರಲ್ ಆಗ್ತಿದೆ ಟಾಪ್​ಲೆಸ್ ಫೋಟೋಶೂಟ್

  ರಿತಾಭೇರಿ ಅವರ ಫೋಟೋಗಳ ಬಗ್ಗೆ ಟೀಕೆಗಳ ಸುರಿಮಳೆಯಾಗುತ್ತಿರುವಾಗಲೇ, ಈ ಫೋಟೋಗಳು ಮತ್ತು ವೀಡಿಯೊಗಾಗಿ ಚಿತ್ರವು ಅನೇಕ ಪ್ರಶಂಸೆಯನ್ನು ಕೂಡಾ ಪಡೆದಿದೆ.

  MORE
  GALLERIES

 • 99

  Ritabhari-Kiara: ಎಲೆಯಿಂದ ದೇಹ ಮುಚ್ಚಿಕೊಂಡ ನಟಿ! ವೈರಲ್ ಆಗ್ತಿದೆ ಟಾಪ್​ಲೆಸ್ ಫೋಟೋಶೂಟ್

  ಅದೇ ಸಮಯದಲ್ಲಿ ಫೋಟೋಗಳನ್ನು ಕೆಲವರು ಟೀಕಿಸುತ್ತಿದ್ದರೂ ಅನೇಕರು ಫೋಟೋವನ್ನು ಹೊಗಳಿದ್ದಾರೆ. ಅಂತೂ ನಟಿ ತಮ್ಮ ಫೋಟೋಶೂಟ್ ಮೂಲಕ ವೈರಲ್ ಆಗಿದ್ದಾರೆ.

  MORE
  GALLERIES