Cannes Film Festival: ಕೇವಲ ನೆಕ್ಲೆಸ್​ ಜೊತೆ ಟಾಪ್​ಲೆಸ್​ ಗೌನ್​ ತೊಟ್ಟು ಕೇನ್ಸ್​​ ಫಿಲಂ ಫೆಸ್ಟಿವಲ್​ಗೆ ಬಂದ ರೂಪದರ್ಶಿ

ಪ್ರತಿ ವರ್ಷ ಕೇನ್ಸ್​ ಚಲನಚಿತ್ರೋತ್ಸವದಲ್ಲಿ ರೂಪದರ್ಶಿ ಬೆಲ್ಲಾ ಹ್ಯಾಡಿಡ್ ಅವರು ತಮ್ಮ ಫ್ಯಾಷನ್​ ಆಯ್ಕೆಯಿಂದಲೇ ಸಖತ್​ ಸುದ್ದಿಯಾಗುತ್ತಾರೆ. ಈ ಸಲವ ಈ ರೂಪದರ್ಶಿ ಟಾಪ್​ಲೆಸ್​ ಗೌನ್​ ತೊಟ್ಟು ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: