ದುಷ್ಕರ್ಮಿಗಳನ್ನು ಮಟ್ಟ ಹಾಕಲು ಮತ್ತು ಸ್ತ್ರೀ ಜನಾಂಗವನ್ನು ಉಳಿಸಲು ದೇವಿ ಕೈಕಾಲ ಜಾತಿಯಲ್ಲಿ ಗಂಗಮ್ಮನಾಗಿ ಜನಿಸಿದಳು. ಗ್ರಾಮ ದೇವತೆ ಗಂಗಮ್ಮನ ತಾಯಿ ಅಲ್ಲಿನ ಜನರನ್ನು ರಕ್ಷಿಸಲು ಮುಂದಾದರು. ತಾಯಿ ಸುಂದರ ಹುಡುಗಿಯಾಗಿ ಬೆಳೆದ ಬಳಿಕ ಆಕೆ ಗಂಗಮ್ಮನ ತಾಯಿ ಎಂದು ತಿಳಿಯದೆ ಆಕೆಗೆ ತೊಂದರೆ ಕೊಡಲು ಯತ್ನಿಸಿದರು ಈ ವೇಳೆ ಗಂಗಮ್ಮ ತನ್ನ ವಿಶ್ವರೂಪವನ್ನು ಪ್ರದರ್ಶಿಸಿದ್ದಾರೆ ಎನ್ನುವ ಇತಿಹಾಸವಿದೆ.