ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

First published:

 • 116

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಮಲರ್ ಟೀಚರ್​ ಎಂದೊಡನೆ ಕಣ್ಣುಮುಂದೆ ಬರುವುದು ಮುದ್ದು ಮುಖದ ನಟಿ ಸಾಯಿ ಪಲ್ಲವಿ.

  MORE
  GALLERIES

 • 216

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಮೊದಲ ಚಿತ್ರ 'ಪ್ರೇಮಂ'ನಲ್ಲೇ ಅದ್ಭುತ ಅಭಿನಯ ಮತ್ತು ಕ್ಯೂಟ್ ನಗುವಿನ ಮೂಲಕ ಸಿನಿಪ್ರಿಯರ ಹಾರ್ಟ್​​ಗೆ ಲಗ್ಗೆಯಿಟ್ಟಿದ್ದ ಈ ನಟಿ ಬಳಿಕ ಏಕಧಂ ಸ್ಟಾರ್ ಪಟ್ಟಕ್ಕೇರಿದ್ದರು. ಸದ್ಯ ಸಾಯಿ ಪಲ್ಲವಿ ಕೈಯಲ್ಲಿ ಮಲಯಾಳಂ, ತಮಿಳು, ತೆಲುಗು ಚಿತ್ರಗಳ ಸರಮಾಲೆಯೇ ಇದೆ.

  MORE
  GALLERIES

 • 316

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಆದರೆ ಸಾಯಿ ಪಲ್ಲವಿ ಯಾವತ್ತೂ ನಟಿಯಾಗಬೇಕೆಂದು ಬಯಸಿರಲಿಲ್ವಂತೆ. ಬದಲಾಗಿ ಅದೃಷ್ಟವೇ ಅವರನ್ನು ಹುಡುಕಿಕೊಂಡು ಬಂದಿದೆ. ಏಕೆಂದರೆ ಬಾಲ್ಯದಿಂದಲೂ ನೃತ್ಯಗಾರ್ತಿಯಾಗಬೇಕೆಂದು ಫಿದಾ ನಟಿ ಬಯಸಿದ್ದರು.

  MORE
  GALLERIES

 • 416

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಅದಕ್ಕಾಗಿ ಬಾಲ್ಯದಿಂದಲೇ ಡ್ಯಾನ್ಸ್ ಕೂಡ ಕಲಿತಿದ್ದರು. ಹಾಗೆಯೇ ತೆಲುಗಿನ ಖಾಸಗಿ ಚಾನೆಲ್​ವೊಂದರ ಡ್ಯಾನ್ಸ್​ ರಿಯಾಲಿಟಿ ಶೋನಲ್ಲಿ ಅವಕಾಶವನ್ನು ಪಡೆದಿದ್ದರು.

  MORE
  GALLERIES

 • 516

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಈ ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ನರ್ತಿಸುತ್ತಿದ್ದ ಸಾಯಿ ಪಲ್ಲವಿ ಅವರನ್ನು ಮಲಯಾಳಂನ ಚಿತ್ರತಂಡವೊಂದರ ಸದಸ್ಯರೊಬ್ಬರು ನೋಡಿದ್ದರು. ಈ ವಿಷಯವನ್ನು ಅವರು ನಿರ್ದೇಶಕ ಅಲ್ಫೋನ್ಸ್ ಪುತ್ರನ್ ಅವರಿಗೆ ಹೇಳಿದ್ದರು.

  MORE
  GALLERIES

 • 616

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಅವರು ಬರೆದಿದ್ದ ಕಥೆಗೂ ಸಾಯಿ ಪಲ್ಲವಿಯ ಅಟಿಟ್ಯೂಡ್​ಗೂ ಸಿಕ್ಕಾಪಟ್ಟೆ ಸಾಮ್ಯತೆ ಇರುವುದು ಕಾಣಿಸಿದೆ. ಹೀಗಾಗಿ ಪ್ರೇಮಂ ನಿರ್ದೇಶಕ ಅಲ್ಫೋನ್ಸ್ ಸೀದಾ ಸಾಯಿಗೆ ಆಫರ್ ನೀಡಿದ್ದಾರೆ.

  MORE
  GALLERIES

 • 716

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಹಾಗೆಯೇ ಪ್ರೇಮಂ ಕಥೆ ಕೇಳಿದಾಗ ಚಿತ್ರದಲ್ಲೂ ಭರ್ಜರಿ ಡ್ಯಾನ್ಸ್ ಇರುವುದು ಗೊತ್ತಾಗಿದೆ. ಒಟ್ಟಿನಲ್ಲಿ ನೃತ್ಯವನ್ನೇ ಮೈಗೂಡಿಸಿಕೊಂಡಿದ್ದ ಸಾಯಿ ಪಲ್ಲವಿ ಕೂಡ ಓಕೆ ಅಂದಿದ್ದಾರೆ. ಆದರೆ ಮಲರ್ ಟೀಚರ್ ಪಾತ್ರವು ಇಷ್ಟೊಂದು ದೊಡ್ಡ ಹಿಟ್ ಆಗುತ್ತೆ ಎಂಬ ಕಲ್ಪನೆ ಮಾತ್ರ ಇರಲಿಲ್ವಂತೆ.

  MORE
  GALLERIES

 • 816

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಮೊದಲ ಚಿತ್ರದಲ್ಲಿ ಸೆಂಚುರಿ ಬಾರಿಸಿ ನಟಿಗೆ ಆ ಬಳಿಕ ಅವಕಾಶಗಳ ಮಹಾಪೂರವೇ ಹರಿದುಬಂತು. ಅತ್ತ ದುಲ್ಖರ್ ಸಲ್ಮಾನ್ ಜೊತೆಗಿನ ಚಿತ್ರ, ಇತ್ತ ವರುಣ್ ತೇಜ್ ಜೊತೆ ಫಿದಾ, ಅದರೊಂದಿಗೆ ಧನುಷ್ ಜೊತೆಗೆ ರೌಡಿ ಬೇಬಿ ಭರ್ಜರಿ ಸ್ಟೆಪ್ಸ್ ಸಾಯಿ ಪಲ್ಲವಿಯನ್ನು ಮೂರು ಚಿತ್ರರಂಗದಲ್ಲಿ ಉತ್ತುಂಗಕ್ಕೇರಿಸಿತು.

  MORE
  GALLERIES

 • 916

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಇನ್ನು ಮೇಕಪ್ ಬಗ್ಗೆ ನಿರಾಸಕ್ತಿ ಹೊಂದಿರುವ ಸಾಯಿ ಪಲ್ಲವಿ ಈ ಹಿಂದೆ ಫೇರ್​ ಕ್ರೀಮ್​ವೊಂದರ 2 ಕೋಟಿ ರೂ. ಆಫರ್​ನ ಜಾಹೀರಾತನ್ನು ನಿರಾಕರಿಸಿ ಮೂಲಕ ಸುದ್ದಿಯಾಗಿದ್ದರು.

  MORE
  GALLERIES

 • 1016

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಜನರಲ್ಲಿ ಚರ್ಮ ಸೌಂದರ್ಯದ ಬಗ್ಗೆ ತಪ್ಪು ಕಲ್ಪನೆಗಳಿವೆ. ಮೈ ಬಣ್ಣದ ಬಗ್ಗೆ ಯಾರಿಗೂ ಕೀಳರಿಮೆ ಬೇಡ. ನನ್ನ ಬಣ್ಣ ಬಿಳಿ ಎಂದು ಅದನ್ನೇ ಜಾಹೀರಾತಿನಲ್ಲಿ ತೋರಿಸಲಾಗುತ್ತದೆ.

  MORE
  GALLERIES

 • 1116

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಇದರಿಂದ ಒಂದಷ್ಟು ಮಂದಿಗೆ ಅವರ ಬಣ್ಣದ ಬಗ್ಗೆ ಕೀಳರಿಮೆ ಮೂಡಬಹುದು. ಇದರಿಂದ ವರ್ಣಬೇಧವನ್ನು ನಾವೇ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಸಾಯಿ ಪಲ್ಲವಿ ಆಫರ್ ನಿರಾಕರಿಸಿದ ಬಗ್ಗೆ ಸ್ಪಷ್ಟನೆ ನೀಡಿದ್ದರು.

  MORE
  GALLERIES

 • 1216

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಇದೀಗ ನಟಿ ಮೇಕಪ್ ಮಾಡಲು ಒಪ್ಪುದಿಲ್ಲವೆಂದು ಟಾಲಿವುಡ್​ನ ಬಿಗ್ ಸ್ಟಾರ್​ ಜೊತೆಗಿನ ಚಿತ್ರಗಳಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ಮಾತುಗಳಿವೆ. ಇದರ ಹೊರತಾಗಿ ಸದ್ಯ ಸಾಯಿ ರಾಣಾ ದಗ್ಗುಬಾಟಿ ಅಭಿನಯದ ವಿರಾಟ ಪರ್ವಂ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  MORE
  GALLERIES

 • 1316

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಹಾಗೆಯೇ ನಾಗಚೈತನ್ಯ ಜೊತೆಗಿನ ಲವ್​ಸ್ಟೋರಿ ಸಿನಿಮಾ ಬಿಡುಗಡೆ ಹೊಸ್ತಿಲಿಗೆ ಬಂದು ನಿಂತಿದೆ. ಇನ್ನು ಫಿದಾ ನಿರ್ದೇಶಕ ಶೇಖರ್ ಕಮ್ಮುಲಾ ಅವರ ಮುಂದಿನ ಚಿತ್ರಕ್ಕೆ ಮುದ್ದು ಮುಖದ ಚೆಲುವೆ ಸಹಿ ಹಾಕಿದ್ದಾರೆ.

  MORE
  GALLERIES

 • 1416

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಇವುಗಳಲ್ಲದೆ ಒಂದೆರಡು ತಮಿಳು ಹಾಗೂ ಮಲಯಾಳಂ ಚಿತ್ರಗಳಿಗೂ ಸಾಯಿ ಪಲ್ಲವಿ ಡೇಟ್ಸ್ ನೀಡಿದ್ದಾರೆ ಎಂಬ ಟಾಕುಗಳು ಟಾಲಿವುಡ್​ನಲ್ಲಿದೆ.

  MORE
  GALLERIES

 • 1516

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಸಾಯಿ ಪಲ್ಲವಿ

  MORE
  GALLERIES

 • 1616

  ಚಿತ್ರರಂಗಕ್ಕೆ ಬರುವ ಮುನ್ನ 'ರೌಡಿ ಬೇಬಿ' ಏನ್ ಮಾಡ್ತಿದ್ರು..?

  ಸಾಯಿ ಪಲ್ಲವಿ

  MORE
  GALLERIES