Bollywood Heroes: ಬಾಲಿವುಡ್​ ಬಿಯರ್ಡ್​ ಹೀರೋಸ್, ಈ ನಟರ ಸ್ಟೈಲ್​ಗೆ ಯುವತಿಯರು ಫಿದಾ

Handsome beard look of Bollywood Actors: ಗಡ್ಡ ಯುವಕರ ಸೌಂದರ್ಯ ಹೆಚ್ಚಿಸೋ ಸುಲಭ ವಿಧಾನ. ಗಡ್ಡವು ಹ್ಯಾಂಡ್ಸಂ ಹೀರೋಗಳ ಲುಕ್ ಇನ್ನಷ್ಟು ಹೆಚ್ಚಿಸುತ್ತದೆ. ಈ ಬಾಲಿವುಡ್ ಹೀರೋಗಳ ಹ್ಯಾಂಡ್ಸಂ ಲುಕ್​​ಗೆ ಯುವತಿಯರು ಫಿದಾ ಆಗಿದ್ದಾರೆ.

First published:

  • 17

    Bollywood Heroes: ಬಾಲಿವುಡ್​ ಬಿಯರ್ಡ್​ ಹೀರೋಸ್, ಈ ನಟರ ಸ್ಟೈಲ್​ಗೆ ಯುವತಿಯರು ಫಿದಾ

    ನೀವು ರಣವೀರ್ ಸಿಂಗ್ ಅವರಂತೆ ಗಡ್ಡವನ್ನು ಟ್ರಿಮ್ ಮಾಡಿ ಸ್ಟೈಲಾಗಿ ಕಾಣಬಹುದು. ಗಡ್ಡದ ಎಣ್ಣೆ, ಜೆಲ್ ಮುಂತಾದ ಗಡ್ಡ ಆರೈಕೆ ಉತ್ಪನ್ನಗಳನ್ನು ಬಳಸಬಹುದು.

    MORE
    GALLERIES

  • 27

    Bollywood Heroes: ಬಾಲಿವುಡ್​ ಬಿಯರ್ಡ್​ ಹೀರೋಸ್, ಈ ನಟರ ಸ್ಟೈಲ್​ಗೆ ಯುವತಿಯರು ಫಿದಾ

    ಇದರಿಂದ ಗಡ್ಡ-ಮೀಸೆಯನ್ನು ನಯವಾಗಿ ಮಾಡಬಹುದು. ಈ ಗಡ್ಡದ ನೋಟವು ಫಾರ್ಮಲ್ ಡ್ರೆಸ್‌ಗಳಿಗೆ ಹೊಂದುತ್ತದೆ. ರಣವೀರ್ ಅವರ ಈ ಲುಕ್ ಯುವತಿಯರಿಗೆ ಫೇವರೇಟ್.

    MORE
    GALLERIES

  • 37

    Bollywood Heroes: ಬಾಲಿವುಡ್​ ಬಿಯರ್ಡ್​ ಹೀರೋಸ್, ಈ ನಟರ ಸ್ಟೈಲ್​ಗೆ ಯುವತಿಯರು ಫಿದಾ

    ರಣದೀಪ್ ಹೂಡಾ ಅವರಂತೆ ನೀವು ತುಂಬಾ ಲೈಟಾದ ಗಡ್ಡ ಹೊಂದಬಹುದು. ನಿಮ್ಮ ಜಾ ಲೈನ್ ಉತ್ತಮವಾಗಿ ಕಾಣುತ್ತಿದ್ದರೆ ಅಥವಾ ನಿಮ್ಮ ಮುಖವು ಡೈಮಂಡ್ ಕಟ್ ಆಗಿದ್ದರೆ, ಈ ನೋಟವು ನಿಮಗೆ ತುಂಬಾ ಸರಿಹೊಂದುತ್ತದೆ. ಕಾಲೇಜಿಗೆ ಹೋಗಲು ಹೀಗೆ ಗಡ್ಡ ಇಟ್ಟುಕೊಳ್ಳಬಹುದು

    MORE
    GALLERIES

  • 47

    Bollywood Heroes: ಬಾಲಿವುಡ್​ ಬಿಯರ್ಡ್​ ಹೀರೋಸ್, ಈ ನಟರ ಸ್ಟೈಲ್​ಗೆ ಯುವತಿಯರು ಫಿದಾ

    ನಿಮ್ಮ ಜಾ ಲೈನ್ ತುಂಬಾ ತೀಕ್ಷ್ಣವಾಗಿದ್ದರೆ, ಕಾರ್ತಿಕ್ ಆರ್ಯನ್ ಅವರ ಗಡ್ಡದ ಲುಕ್ ಟ್ರೈ ಮಾಡಿ. ಅಲ್ಲದೆ, ನೀವು ಅದೇ ರೀತಿಯಲ್ಲಿ ಫೋಟೋಶೂಟ್ ಮಾಡಬಹುದು. ನಿಮ್ಮ ನಿಶ್ಚಿತಾರ್ಥ ಅಥವಾ ಮದುವೆಯಲ್ಲೂ ನೀವು ಈ ಲುಕ್ ಟ್ರೈ ಮಾಡಬಹುದು.

    MORE
    GALLERIES

  • 57

    Bollywood Heroes: ಬಾಲಿವುಡ್​ ಬಿಯರ್ಡ್​ ಹೀರೋಸ್, ಈ ನಟರ ಸ್ಟೈಲ್​ಗೆ ಯುವತಿಯರು ಫಿದಾ

    ನೀವು ಲೈಟ್ ಗಡ್ಡ ಇಟ್ಟುಕೊಳ್ಳಬಹುದು. ಜೊತೆಗೆ ವಿಕ್ಕಿ ಕೌಶಲ್ ಅವರಂತೆ ಸಂಪೂರ್ಣ ಕಪ್ಪು ಅಥವಾ ಬಿಳಿ ಲುಕ್​​ನಲ್ಲಿ ಕಾಣಿಸಿಕೊಳ್ಳಬಹುದು. ಈ ನೋಟದಲ್ಲಿ ನೀವು ಸ್ಟೈಲಿಷ್ & ಹ್ಯಾಂಡ್ಸಂ ಆಗಿ ಕಾಣುತ್ತೀರಿ.

    MORE
    GALLERIES

  • 67

    Bollywood Heroes: ಬಾಲಿವುಡ್​ ಬಿಯರ್ಡ್​ ಹೀರೋಸ್, ಈ ನಟರ ಸ್ಟೈಲ್​ಗೆ ಯುವತಿಯರು ಫಿದಾ

    ಅನೇಕ ಹುಡುಗರು ಬಹುಶಃ ಹೃತಿಕ್ ರೋಷನ್ ಅವರ ನೋಟವನ್ನು ಅಳವಡಿಸಿಕೊಳ್ಳಲು ಬಯಸುತ್ತಾರೆ. ಇದು ಹೆಚ್ಚಿನ ಯುವಕರು ನೆಚ್ಚಿನ ಗೋ-ಟು ಲುಕ್ ಆಗಿರಬಹುದು.

    MORE
    GALLERIES

  • 77

    Bollywood Heroes: ಬಾಲಿವುಡ್​ ಬಿಯರ್ಡ್​ ಹೀರೋಸ್, ಈ ನಟರ ಸ್ಟೈಲ್​ಗೆ ಯುವತಿಯರು ಫಿದಾ

    ನೀವು ಸನ್ನಿ ಕೌಶಲ್ ಅವರ ಬಿಯರ್ಡ್​ ಲುಕ್ ನೋಡಿದರೆ ಕ್ಯೂಟ್ ಮತ್ತು ಡ್ಯಾಶಿಂಗ್ ಆಗಿ ಕಾಣಲು ಇದನ್ನು ಚೂಸ್ ಮಾಡಬಹುದು. ನಿಮ್ಮ ಗೆಳತಿ ಅಥವಾ ಹೆಂಡತಿ ಕೂಡ ಈ ಲುಕ್ ಇಷ್ಟಪಡುತ್ತಾರೆ.

    MORE
    GALLERIES