Agnisakshi Serial: ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ನಟನೆಯ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಮರಾಠಿಗೆ ರೀಮೇಕ್
Agnisakshi Kannada Serial: ಕನ್ನಡದಲ್ಲಿ ಸತತ 6 ವರ್ಷಗಳ ಕಾಲ ಪ್ರಸಾರವಾದ ಅಗ್ನಿಸಾಕ್ಷಿ ಧಾರಾವಾಹಿ ಇದೀಗ ಮರಾಠಿಗೆ ರೀಮೇಕ್ ಆಗುತ್ತಿದೆ. ಖ್ಯಾತ ನಟ ವಿಜಯ್ ಸೂರ್ಯ ಮತ್ತು ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದ ಅಗ್ನಿಸಾಕ್ಷಿ ಧಾರಾವಾಹಿ ಟಿಆರ್ಪಿಯಲ್ಲೂ ದಾಖಲೆ ನಿರ್ಮಿಸಿತ್ತು. (ಫೋಟೋಗಳು- ಫೇಸ್ಬುಕ್)
ಕನ್ನಡದ 'ಜೊತೆ ಜೊತೆಯಲಿ' ಧಾರಾವಾಹಿ ಸೇರಿದಂತೆ ಅನೇಕ ಧಾರಾವಾಹಿಗಳು ಮರಾಠಿ ಧಾರಾವಾಹಿಯ ಕತೆಯನ್ನು ಆಧರಿಸಿ ತಯಾರಾಗಿವೆ.
2/ 31
ಮರಾಠಿ ಕಿರುತೆರೆಯ ಅನೇಕ ಧಾರಾವಾಹಿಗಳು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿಗೂ ರೀಮೇಕ್ ಆಗಿವೆ.
3/ 31
ಆದರೀಗ, ಕನ್ನಡದ ಪ್ರಸಿದ್ಧ ಧಾರಾವಾಹಿಯೊಂದು ಮರಾಠಿಗೆ ರೀಮೇಕ್ ಆಗುತ್ತಿದೆ!
4/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ ಮನೆಮಾತಾಗಲು ಕಾರಣ ಅಗ್ನಿಸಾಕ್ಷಿ ಧಾರಾವಾಹಿ
5/ 31
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿಯಾಗಿ ಕಾಣಿಸಿಕೊಂಡಿದ್ದ ವೈಷ್ಣವಿ ಗೌಡ ಅದಕ್ಕೂ ಮೊದಲು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರೂ ಯಾವುದೂ ಈ ಧಾರಾವಾಹಿಯಷ್ಟು ಪ್ರಸಿದ್ಧಿ ತಂದುಕೊಡಲಿಲ್ಲ.
6/ 31
ಸತತ 6 ವರ್ಷಗಳ ಕಾಲ ಪ್ರಸಾರವಾದ ಅಗ್ನಿಸಾಕ್ಷಿ ಧಾರಾವಾಹಿ ಇದೀಗ ಮರಾಠಿಗೆ ರೀಮೇಕ್ ಆಗುತ್ತಿದೆ.
7/ 31
ಖ್ಯಾತ ನಟ ವಿಜಯ್ ಸೂರ್ಯ ಮತ್ತು ವೈಷ್ಣವಿ ಗೌಡ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇತ್ತು.
8/ 31
ಜನಪ್ರಿಯ ಧಾರಾವಾಹಿಯಾಗಿದ್ದ ಅಗ್ನಿಸಾಕ್ಷಿ TRPಯಲ್ಲೂ ದಾಖಲೆ ನಿರ್ಮಿಸಿತ್ತು.
9/ 31
ಈ ಅಗ್ನಿಸಾಕ್ಷಿ ಧಾರಾವಾಹಿ ಮರಾಠಿ ಭಾಷೆಯಲ್ಲಿ ಸೋನ್ಯಾಚಿ ಪಾವಲೆ ಎಂಬ ಹೆಸರಿನಲ್ಲಿ ರೀಮೇಕ್ ಆಗಿದ್ದು, ಜುಲೈ 5ರಿಂದ ಪ್ರಸಾರವಾಗಲಿದೆ.
10/ 31
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿನ ವೈಷ್ಣವಿ ಮತ್ತು ವಿಜಯ್ ಸೂರ್ಯ ಅವರ ಜೋಡಿಗೆ ಸಾಕಷ್ಟು ಅಭಿಮಾನಿಗಳಿದ್ದರು.
11/ 31
ವೈಷ್ಣವಿ ಗೌಡ ಇದೀಗ ಬಿಗ್ ಬಾಸ್ 8ನೇ ಸೀಸನ್ನ ಸೆಕೆಂಡ್ ಇನಿಂಗ್ಸ್ನಲ್ಲಿ ಮತ್ತೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ತೆರಳಿದ್ದಾರೆ.
12/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
13/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
14/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
15/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
16/ 31
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟ ವಿಜಯ್ ಸೂರ್ಯ
17/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
18/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
19/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
20/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
21/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
22/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
23/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
24/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
25/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
26/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
27/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
28/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
29/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
30/ 31
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ
31/ 31
ವೈಷ್ಣವಿ ಗೌಡ- ವಿಜಯ್ ಸೂರ್ಯ ಜೋಡಿಯ ಜನಪ್ರಿಯ ಅಗ್ನಿಸಾಕ್ಷಿ ಧಾರಾವಾಹಿ
First published:
131