The Kerala Story: ರಾಜ್ಯದಲ್ಲಿ ಕೇರಳ ಸ್ಟೋರಿ ಶೀಘ್ರವೇ ಬ್ಯಾನ್? ಹಿಂದೂ ಯುವತಿಯರಿಗಾಗಿ ಥಿಯೇಟರ್ ಬುಕ್ ಮಾಡಿದ ಯತ್ನಾಳ್

The Kerala Story: ಕರ್ನಾಟಕದಲ್ಲಿಯೂ ಬ್ಯಾನ್ ಆಗುತ್ತಾ ದಿ ಕೇರಳ ಸ್ಟೋರಿ? ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹಿನ್ನೆಲೆ ಸಿನಿಮಾ ನಿಷೇಧ ಸಾಧ್ಯತೆ?

First published:

  • 19

    The Kerala Story: ರಾಜ್ಯದಲ್ಲಿ ಕೇರಳ ಸ್ಟೋರಿ ಶೀಘ್ರವೇ ಬ್ಯಾನ್? ಹಿಂದೂ ಯುವತಿಯರಿಗಾಗಿ ಥಿಯೇಟರ್ ಬುಕ್ ಮಾಡಿದ ಯತ್ನಾಳ್

    ದೇಶಾದ್ಯಂತ ಸುದ್ದಿ ಮಾಡಿ ದಿ ಕೇರಳ ಸ್ಟೋರಿ ಸಿನಿಮಾ ರಾಜ್ಯದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಹಿಂದೂ ಯುವತಿಯರು ಸಿನಿಮಾ ನೋಡಲು ಚಿತ್ರ ಮಂದಿರ ಬುಕ್ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

    MORE
    GALLERIES

  • 29

    The Kerala Story: ರಾಜ್ಯದಲ್ಲಿ ಕೇರಳ ಸ್ಟೋರಿ ಶೀಘ್ರವೇ ಬ್ಯಾನ್? ಹಿಂದೂ ಯುವತಿಯರಿಗಾಗಿ ಥಿಯೇಟರ್ ಬುಕ್ ಮಾಡಿದ ಯತ್ನಾಳ್

    ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ‌ ಇಡೀ ಚಿತ್ರಮಂದಿರ ಬುಕ್ ಮಾಡಲಾಗಿದೆ. ವಿಜಯಪುರದ ಹಿಂದೂಗಳಿಗೆ ಚಿತ್ರ ತೋರಿಸಲು ಚಿತ್ರ ಮಂದಿರ ಬುಕ್ ಮಾಡಿದ್ದಾರೆ ಶಾಸಕ ಯತ್ನಾಳ.

    MORE
    GALLERIES

  • 39

    The Kerala Story: ರಾಜ್ಯದಲ್ಲಿ ಕೇರಳ ಸ್ಟೋರಿ ಶೀಘ್ರವೇ ಬ್ಯಾನ್? ಹಿಂದೂ ಯುವತಿಯರಿಗಾಗಿ ಥಿಯೇಟರ್ ಬುಕ್ ಮಾಡಿದ ಯತ್ನಾಳ್

    ವಿಜಯಪುರದ ಅಪ್ಸರಾ ಚಿತ್ರ ಮಂದಿರದಲ್ಲಿ ಮೂರು ದಿನಗಳ ಕಾಲ ಉಚಿತವಾಗಿ ಸಿನಿಮಾ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಮೂರು ದಿನಗಳ ಕಾಲ ಬೆಳಿಗ್ಗೆ 12 ಗಂಟೆಯ ಶೋ ಉಚಿತವಾಗಿ ವೀಕ್ಷಣೆ ಮಾಡಬಹುದು.

    MORE
    GALLERIES

  • 49

    The Kerala Story: ರಾಜ್ಯದಲ್ಲಿ ಕೇರಳ ಸ್ಟೋರಿ ಶೀಘ್ರವೇ ಬ್ಯಾನ್? ಹಿಂದೂ ಯುವತಿಯರಿಗಾಗಿ ಥಿಯೇಟರ್ ಬುಕ್ ಮಾಡಿದ ಯತ್ನಾಳ್

    ಮೇ, 16,17,18 ರಂದು ಮೂರು ದಿನಗಳ ಕಾಲ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿದೆ. ವಿಜಯಪುರ ಹಿಂದೂ ಯುವತಿಯರು ಸಿನಿಮಾ ನೋಡುವಂತೆ ಯತ್ನಾಳ ಬೆಂಬಲಿಗರು ಕರೆಕೊಟ್ಟಿದ್ದಾರೆ.

    MORE
    GALLERIES

  • 59

    The Kerala Story: ರಾಜ್ಯದಲ್ಲಿ ಕೇರಳ ಸ್ಟೋರಿ ಶೀಘ್ರವೇ ಬ್ಯಾನ್? ಹಿಂದೂ ಯುವತಿಯರಿಗಾಗಿ ಥಿಯೇಟರ್ ಬುಕ್ ಮಾಡಿದ ಯತ್ನಾಳ್

    ಬೇರೆ ಬೇರೆ ರಾಜ್ಯದಲ್ಲಿ ಈ ಸಿನಿಮಾ ನಿಷೇಧ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಬಳಿಕ ಸಿನಿಮಾ ನಿಷೇಧ ಮಾಡುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಹಿಂದೂ ಯುವತಿಯರು ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.

    MORE
    GALLERIES

  • 69

    The Kerala Story: ರಾಜ್ಯದಲ್ಲಿ ಕೇರಳ ಸ್ಟೋರಿ ಶೀಘ್ರವೇ ಬ್ಯಾನ್? ಹಿಂದೂ ಯುವತಿಯರಿಗಾಗಿ ಥಿಯೇಟರ್ ಬುಕ್ ಮಾಡಿದ ಯತ್ನಾಳ್

    ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆದ ಮೊದಲ ದಿನ 8.03 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ 11.22 ಕೋಟಿ ರೂಪಾಯಿ ಬಾಚಿಕೊಂಡಿದ್ದು ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಐಎಂಡಿಬಿಯಲ್ಲಿ ಸಿನಿಮಾ 8.3/10 ರೇಟಿಂಗ್ ಪಡೆದಿದೆ.

    MORE
    GALLERIES

  • 79

    The Kerala Story: ರಾಜ್ಯದಲ್ಲಿ ಕೇರಳ ಸ್ಟೋರಿ ಶೀಘ್ರವೇ ಬ್ಯಾನ್? ಹಿಂದೂ ಯುವತಿಯರಿಗಾಗಿ ಥಿಯೇಟರ್ ಬುಕ್ ಮಾಡಿದ ಯತ್ನಾಳ್

    ಸಿನಿಮಾದ ಬಾಕ್ಸ್ ಆಫೀಸ್​ ಕಲೆಕ್ಷನ್​ನಲ್ಲಿ ಎರಡನೇ ದಿನಕ್ಕೆ ಶೇ.40ರಷ್ಟು ಏರಿಕೆ ಇದೆ ಎನ್ನಲಾಗಿದೆ. ಸಿನಿಮಾದ ಒಟ್ಟು ಕಲೆಕ್ಷನ್ 19.25 ಕೋಟಿ ರೂಪಾಯಿ ಆಗಿದೆ. ಹಿಂದಿ ಬೆಲ್ಟ್​ನಲ್ಲಿ ಶೇ.36.13ರಷ್ಟು ಪ್ರೇಕ್ಷಕರನ್ನು ಪಡೆದಿದೆ ಎನ್ನಲಾಗಿದೆ.

    MORE
    GALLERIES

  • 89

    The Kerala Story: ರಾಜ್ಯದಲ್ಲಿ ಕೇರಳ ಸ್ಟೋರಿ ಶೀಘ್ರವೇ ಬ್ಯಾನ್? ಹಿಂದೂ ಯುವತಿಯರಿಗಾಗಿ ಥಿಯೇಟರ್ ಬುಕ್ ಮಾಡಿದ ಯತ್ನಾಳ್

    ನಿರ್ದೇಶಕ ಸುದಿಪ್ತೋ ಸೆನ್ ಹಾಗೂ ವಿಪುಲ್ ಅಮೃತ್​ಲಾಲ್ ಶಾ ಅವರು ಸಿನಿಮಾದಲ್ಲಿ ಕೇರಳದಿಂದ ನಾಪತ್ತೆಯಾದ 32000 ಯುವತಿಯರ ಕಥೆ ಇದು ಎಂದು ಹೇಳಿದ್ದರು. ಇಸ್ಲಾಂಗೆ (Islam) ಮತಾಂತರಗೊಂಡು (Conversion) ನಂತರ ಅಫ್ಘಾನಿಸ್ತಾನ (Afghanistan), ಟರ್ಕಿ, ಸಿರಿಯಾದಲ್ಲಿ ಐಸಿಸ್ ಸೇರಲ್ಪಟ್ಟ ಯುವತಿಯರ ಕಥೆ ಎಂದು ಹೇಳಿದ್ದರು. ಇದರ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಏಳುತ್ತಿದ್ದಂತೆ 32,000 ಯುವತಿಯರು ಎಂಬಲ್ಲಿ ಮೂವರು ಯುವತಿಯರ ಕಥೆ ಎಂದು ಬಲಾಯಿಸಲಾಯಿತು.

    MORE
    GALLERIES

  • 99

    The Kerala Story: ರಾಜ್ಯದಲ್ಲಿ ಕೇರಳ ಸ್ಟೋರಿ ಶೀಘ್ರವೇ ಬ್ಯಾನ್? ಹಿಂದೂ ಯುವತಿಯರಿಗಾಗಿ ಥಿಯೇಟರ್ ಬುಕ್ ಮಾಡಿದ ಯತ್ನಾಳ್

    ಹಲವಾರು ಕೇರಳ ಥಿಯೇಟರ್​ಗಳು ದಿ ಕೇರಳ ಸ್ಟೋರಿ ಸಿನಿಮಾವನ್ನು ರಿಲೀಸ್ ಮಾಡಲು ಹಿಂದೇಟು ಹಾಕಿವೆ. ಸಿನಿಮಾ ವಿರುದ್ಧ ಪ್ರತಿಭಟನೆ ಭಯ ಇರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳು ಮನಸು ಮಾಡಿಲ್ಲ.

    MORE
    GALLERIES