ನನಗೆ ಎಲ್ಲಿ ನ್ಯಾಯ ಸಿಗುತ್ತದೆ? ನ್ಯಾಯಕ್ಕಾಗಿ ಕಳೆದ 4 ದಿನಗಳಿಂದ ನಾನು ಎಲ್ಲ ಕಡೆಯೂ ಅಲೆದಿದ್ದೇನೆ. ಆದರೆ, ನಾಸೀರ್ ಪ್ರಭಾವಿಯಾಗಿರುವುದರಿಂದ ನನಗೆ ಎಲ್ಲೂ ನ್ಯಾಯ ಸಿಕ್ಕಿಲ್ಲ. ನಾನು ನಟಿ, ಯುವತಿ ಎಂಬುದೆಲ್ಲದಕ್ಕಿಂತ ಮಿಗಿಲಾಗಿ ನಾನೂ ಒಬ್ಬಳು ಮನುಷ್ಯಳು. ನನಗಾದ ಅನ್ಯಾಯವನ್ನು ನಾನು ಹೇಳಲೇಬೇಕಾಗಿದೆ ಎಂದು ಪೋರಿ ಮೋನಿ ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ.