Faria Abdullah: ದೀಪಿಕಾ ಪಡುಕೋಣೆಗಿಂತ ಹೈಟ್​ ಇದ್ದಾರೆ ಈ ನಟಿ.. ಸೇಮ್ ಟು ಸೇಮ್ ಪ್ರಭಾಸ್​ ಎತ್ತರ!

Faria Abdullah: ಫರಿಯಾ ಅಬ್ದುಲ್ಲಾ ದಕ್ಷಿಣ ಚಿತ್ರರಂಗದ ಅತಿ ಎತ್ತರದ ನಟಿ. ಅವರ ಎತ್ತರವು 1.78 ಮೀ, ಅಂದರೆ 5.10 ರ ಸಮೀಪದಲ್ಲಿದೆ. ಟಬು ಹೊರತುಪಡಿಸಿ ಉಳಿದೆಲ್ಲ ಸೂಪರ್‌ಹಿಟ್ ಬಾಲಿವುಡ್ ನಟಿಯರಿಗಿಂತ ಹೈಟ್​ ಇದ್ದಾರೆ ಫರಿಯಾ.

First published: