ಲಾಕ್ಡೌನ್ನಿಂದಾಗಿ ಮತ್ತೆ ಲೈಮ್ಲೈಟ್ಗೆ ಬಂದ ಬಾಲಿಕಾ ವಧು ಅವಿಕಾ ..! ಕಿರುತೆರೆಯಿಂದ ಬೆಳ್ಳಿತೆರೆಗೆ ನಾಯಕಿಯಾಗಿ ಪಯಣ ಬೆಳೆಸಿದ ಅವಿಕಾ ತೆಲುಗಿನಲ್ಲಿ ನಾಯಕಿಯಾಗಿ ಸಿನಿಮಾಗಳನ್ನು ಮಾಡಿದ್ದಾರೆ. ಇಂತಹ ನಟಿ ಕೆಲ ಸಮಯದಿಂದ ಸುದ್ದಿಯಲ್ಲೇ ಇರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆಯೇ ಲೈಮ್ಲೈಟ್ಗೆ ಬಂದಿದ್ದಾರೆ. (ಚಿತ್ರಗಳು ಕೃಪೆ: ಅವಿಕಾ ಗೋರ್ ಇನ್ಸ್ಟಾಗ್ರಾಂ ಖಾತೆ)
1 / 18
ನಟಿ ಅವಿಕಾ ಗೋರ್ ತುಂಬಾ ಜನರಿಗೆ ಬಾಲಿಕಾ ವಧುವಿನ ಆನಂದಿಯಾಗಿಯೇ ಚಿರಪರಿಚಿತರಾದವರು.
2 / 18
ಕಲರ್ಸ್ನಲ್ಲಿ ಪ್ರಸಾರವಾಗುತ್ತಿದ್ದ ಬಾಲಿಕಾ ವಧು ಧಾರಾವಾಹಿಯಲ್ಲಿ ಬಾಲ ಕಲಾವಿದೆಯಾಗಿ ಪರಿಚಿತವಾದ ನಂತರ ಬೇರೆ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.
3 / 18
ಕಿರುತೆರೆಯಿಂದ ಬೆಳ್ಳಿತೆರೆಗೆ ನಾಯಕಿಯಾಗಿ ಪಯಣ ಬೆಳೆಸಿದ ಅವಿಕಾ ತೆಲುಗಿನಲ್ಲಿ ನಾಯಕಿಯಾಗಿ ಸಿನಿಮಾಗಳನ್ನು ಮಾಡಿದ್ದಾರೆ.
4 / 18
ಆದರೆ ಅವರ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡುವಲ್ಲಿ ವಿಫಲವಾದವು.
5 / 18
ನಂತರ ಮತ್ತೆ ಹಿಂದಿ ಧಾರಾವಾಹಿಗೆ ಮರಳಿದ ಅವಿಕಾ ಸದ್ಯ ಕಿರುಚಿತ್ರದಲ್ಲೂ ನಟಿಸುತ್ತಾ ಫೋಟೋಶೂಟ್ಗಳಿಗೂ ಪೋಸ್ ಕೊಡುತ್ತಿದ್ದಾರೆ.
6 / 18
ಸದ್ಯ ಲಾಕ್ಡೌನ್ನಿಂದಾಗಿ ಅವಿಕಾ ನಟಿಸಿದ್ದ ಬಾಲಿಕಾ ವಧು ಧಾರಾವಾಹಿ ಸೋಮವಾರದಿಂದ ಕಲರ್ಸ್ನಲ್ಲಿ ಮರು ಪ್ರಸಾರಗೊಳ್ಳುತ್ತಿದೆ.
7 / 18
ಬಾಲಿಕಾ ವಧುವಾಗಿ ಅವಿಕಾ ಮತ್ತೆ ಕಿರುತೆರೆ ಮೇಲೆ ರಾರಾಜಿಸುತ್ತಿದ್ದಾರೆ.
8 / 18
ಈ ಧಾರಾವಾಹಿಯ ಮರುಪ್ರಸಾರದಿಂದಾಗಿ ಅವಿಕಾ ಈಗ ಮತ್ತೆ ಲೈಮ್ಲೈಟ್ಗೆ ಬಂದಿದ್ದಾರೆ.
9 / 18
ಕಿರುಚಿತ್ರದ ಡಬ್ಬಿಂಗ್ ಸಮಯದಲ್ಲಿ ತೆಗೆದ ಚಿತ್ರ
10 / 18
ಬಾಲಿಕಾ ವಧು ಧಾರಾವಾಹಿಯ ಚಿತ್ರ
11 / 18
ಬಾಲಿಕಾ ವಧು ಧಾರಾವಾಹಿಯ ಚಿತ್ರ
12 / 18
ಬಾಲಿಕಾ ವಧು ಧಾರಾವಾಹಿಯ ಚಿತ್ರ
13 / 18
ಬಾಲಿಕಾ ವಧು ಧಾರಾವಾಹಿಯ ಚಿತ್ರ
First published: April 15, 2020, 17:35 IST