ಈ ಪುಟ್ಟ ಗೌರಿನಾ ಯಾವಾಗ್ಲಾದ್ರೂ ಹೀಗೆಲ್ಲ ನೋಡಿದ್ದೀರಾ..!

Avika Gor: ಕಿರುತೆರೆಯಲ್ಲಿ 'ಬಾಲಿಕಾ ವಧು'ವಾಗಿ ಹಾಗೂ 'ಸಸುರಾಲ್​ ಸಿಮರ್​ ಕಾ' ಧಾರಾವಾಹಿಯಲ್ಲಿ ಸಾಂಪ್ರದಾಯಸ್ಥ ಹೆಣ್ಣು ಮಗಳಾಗಿ ನಟಿಸಿದ್ದ ಈ ಹಿಂದಿಯ ಈ ಪುಟ್ಟಗೌರಿ ಅವಿಕಾ ಗೋರ್​ ಸದ್ಯ ಮೈ ಚಳಿ ಬಿಟ್ಟು ಫೋಟೋಶೂಟ್​ಗಳಿಗೆ ಪೋಸ್​ ಕೊಡುತ್ತಿದ್ದಾರೆ. (ಚಿತ್ರಗಳು ಕೃಪೆ: ಅವಿಕಾ ಗೋರ್​ ಇನ್​ಸ್ಟಾಗ್ರಾಂ)

First published: