Balakrishna: ತಾರಕರತ್ನ ಆಸೆ ಈಡೇರಿಸಲು ಬಾಲಕೃಷ್ಣ ಪ್ಲಾನ್; ಬಾಲಯ್ಯನ ಮುಂದೆ ಅಣ್ಣನ ಮಗ ಹೇಳಿದ್ದೇನು?

Balakrishna | Tarakaratna: ತಾರಕರತ್ನ ಹೃದಯಾಘಾತದಿಂದ ಚಿಕಿತ್ಸೆ ಪಡೆಯುತ್ತಿರುವಾಗಲೇ ಬಾಲಯ್ಯ ಬಾಬು ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ತಾರಕರತ್ನ ಅವರು ಈ ಹಿಂದೆಯೇ ಬಾಲಕೃಷ್ಣ ಅವರ ಬಳಿ ತನಗಿದ್ದ ಆಸೆಯನ್ನು ತಿಳಿಸಿದ್ದಾರೆ.

First published:

  • 18

    Balakrishna: ತಾರಕರತ್ನ ಆಸೆ ಈಡೇರಿಸಲು ಬಾಲಕೃಷ್ಣ ಪ್ಲಾನ್; ಬಾಲಯ್ಯನ ಮುಂದೆ ಅಣ್ಣನ ಮಗ ಹೇಳಿದ್ದೇನು?

    ನಂದಮೂರಿ ಬಾಲಕೃಷ್ಣ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಲೈಫ್ ಎಷ್ಟೇ ಬ್ಯುಸಿ ಇದ್ದರೂ ನಂದಮೂರಿ ಕುಟುಂಬದ ಎಲ್ಲಾ ಹೀರೋಗಳ ಜೊತೆ ಬಾಲಕೃಷ್ಣ ಮೋಜು ಮಸ್ತಿ ಮಾಡ್ತಾರೆ. ಹಾಗಾಗಿಯೇ ನಂದಮೂರಿ ಕುಟುಂಬದಲ್ಲಿ ಬಾಲಯ್ಯ ಅವರಿಗೆ ವಿಶೇಷ ಸ್ಥಾನ ಕೂಡ ಇದೆ.

    MORE
    GALLERIES

  • 28

    Balakrishna: ತಾರಕರತ್ನ ಆಸೆ ಈಡೇರಿಸಲು ಬಾಲಕೃಷ್ಣ ಪ್ಲಾನ್; ಬಾಲಯ್ಯನ ಮುಂದೆ ಅಣ್ಣನ ಮಗ ಹೇಳಿದ್ದೇನು?

    ಸಹೋದರರ ಮಕ್ಕಳು ಸಹ ಬಾಲಕೃಷ್ಣ ಅವರನ್ನು ತುಂಬಾ ಇಷ್ಟಪಡುತ್ತಾರೆ. ಎನ್ಟಿಆರ್, ಕಲ್ಯಾಣ್ ರಾಮ್ ಮತ್ತು ತಾರಕರತ್ನ ಕೂಡ ಬಾಲಯ್ಯ ಬಾಬು ಅವರನ್ನು ತುಂಬಾ ಇಷ್ಟಪಡುತ್ತಾರೆ. ಕಲ್ಯಾಣ್ ರಾಮ್ ಈಗಾಗಲೇ ಬಾಲಯ್ಯ ಜೊತೆ ತೆರೆ ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Balakrishna: ತಾರಕರತ್ನ ಆಸೆ ಈಡೇರಿಸಲು ಬಾಲಕೃಷ್ಣ ಪ್ಲಾನ್; ಬಾಲಯ್ಯನ ಮುಂದೆ ಅಣ್ಣನ ಮಗ ಹೇಳಿದ್ದೇನು?

    ತಾರಕರತ್ನ ಅವರಿಗೂ ಬಾಬಾ ಬಾಲಕೃಷ್ಣ ಜೊತೆ ತೆರೆ ಹಂಚಿಕೊಳ್ಳುವ ಆಸೆ ಇದೆಯಂತೆ. ತಾರಕರತ್ನ ಕೂಡ ಈ ಬಗ್ಗೆ ಎಲ್ಲರ ಮುಂದೆ ಹೇಳಿದ್ದರು. ಇದೀಗ ತಾರಕರತ್ನ ತೀವ್ರ ಅನಾರೋಗ್ಯದ ಬಳಲುತ್ತಿದ್ದಾರೆ. ತಾರಕರತ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕೂಡಲೇ ಬಾಲಯ್ಯ ಅವರ ಆಸೆ ಈಡೇರಿಸುವ ಪ್ಲಾನ್ ಮಾಡುತ್ತಿದ್ದಾರೆ.

    MORE
    GALLERIES

  • 48

    Balakrishna: ತಾರಕರತ್ನ ಆಸೆ ಈಡೇರಿಸಲು ಬಾಲಕೃಷ್ಣ ಪ್ಲಾನ್; ಬಾಲಯ್ಯನ ಮುಂದೆ ಅಣ್ಣನ ಮಗ ಹೇಳಿದ್ದೇನು?

    ಇತ್ತೀಚೆಗಷ್ಟೇ ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಭರ್ಜರಿ ಯಶಸ್ಸು ಗಳಿಸಿದ್ದ ಬಾಲಕೃಷ್ಣ, ಸದ್ಯ ಅನಿಲ್ ರವಿಪುಡಿ ನಿರ್ದೇಶನದಲ್ಲಿ ತಮ್ಮ ಮುಂದಿನ ಸಿನಿಮಾದ NBK 108 ನಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಟೈಟಲ್ ಫಿಕ್ಸ್ ಆಗಿಲ್ಲ.

    MORE
    GALLERIES

  • 58

    Balakrishna: ತಾರಕರತ್ನ ಆಸೆ ಈಡೇರಿಸಲು ಬಾಲಕೃಷ್ಣ ಪ್ಲಾನ್; ಬಾಲಯ್ಯನ ಮುಂದೆ ಅಣ್ಣನ ಮಗ ಹೇಳಿದ್ದೇನು?

    ಬ್ಲಾಕ್ ಬಸ್ಟರ್ ನಿರ್ದೇಶಕ ಅನಿಲ್ ರವಿಪುಡಿ ನಿರ್ದೇಶನದಲ್ಲಿ ಬಾಲಕೃಷ್ಣ ಅವರ ಈ ಸಿನಿಮಾ ಅಭಿಮಾನಿಗಳಿಗೆ ವಿಭಿನ್ನ ಅನುಭವ ನೀಡಲಿದೆ. ಇದೀಗ ತಾರಕರತ್ನ ಅವರಿಗೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನೀಡುವಂತೆ ನಿರ್ದೇಶಕ ಅನಿಲ್ ರವಿಪುಡಿಯನ್ನು ಬಾಲಕೃಷ್ಣ ಕೇಳಿಕೊಂಡಿದ್ದಾರೆ. ನಿರ್ದೇಶಕರು ಕೂಡ ಓಕೆ ಹೇಳಿದ್ದಾರಂತೆ.

    MORE
    GALLERIES

  • 68

    Balakrishna: ತಾರಕರತ್ನ ಆಸೆ ಈಡೇರಿಸಲು ಬಾಲಕೃಷ್ಣ ಪ್ಲಾನ್; ಬಾಲಯ್ಯನ ಮುಂದೆ ಅಣ್ಣನ ಮಗ ಹೇಳಿದ್ದೇನು?

    ತಾರಕರತ್ನ ಅವರಿಗೆ ಇದೀಗ ಉತ್ತಮ ಚಿಕಿತ್ಸೆ ನೀಡಲಾಗ್ತಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    MORE
    GALLERIES

  • 78

    Balakrishna: ತಾರಕರತ್ನ ಆಸೆ ಈಡೇರಿಸಲು ಬಾಲಕೃಷ್ಣ ಪ್ಲಾನ್; ಬಾಲಯ್ಯನ ಮುಂದೆ ಅಣ್ಣನ ಮಗ ಹೇಳಿದ್ದೇನು?

    ಕಳೆದ ಶುಕ್ರವಾರ ನಾರಾ ಲೋಕೇಶ್ ಅವರು ಆರಂಭಿಸಿದ ಯುವಗಲಂ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ತಾರಕರತ್ನ ದಿಢೀರ್ ಕುಸಿದು ಬಿದ್ದಾಗ ಎಲ್ಲರೂ ಬೆಚ್ಚಿಬಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ನಂತರ ಬೆಂಗಳೂರಿನ ನಾರಾಯಣ ಹೃದಯಕ್ಕೆ ಸ್ಥಳಾಂತರಿಸಲಾಯಿತು. ಸದ್ಯ ಅವರಿಗೆ ವಿಶೇಷ ವೈದ್ಯಕೀಯ ತಂಡ ಚಿಕಿತ್ಸೆ ನೀಡುತ್ತಿದೆ.

    MORE
    GALLERIES

  • 88

    Balakrishna: ತಾರಕರತ್ನ ಆಸೆ ಈಡೇರಿಸಲು ಬಾಲಕೃಷ್ಣ ಪ್ಲಾನ್; ಬಾಲಯ್ಯನ ಮುಂದೆ ಅಣ್ಣನ ಮಗ ಹೇಳಿದ್ದೇನು?

    ತಾರಕರತ್ನ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಅವರ ಪತ್ನಿ ಅಲೇಖ್ಯಾ ರೆಡ್ಡಿ, ತಂದೆ ಮೋಹನಕೃಷ್ಣ ಸೇರಿದಂತೆ ಹಲವು ಕುಟುಂಬಸ್ಥರು ಇದ್ದಾರೆ. ಚಂದ್ರಬಾಬು ನಾಯ್ಡು, ನಾರಾ ಲೋಕೇಶ್, ಜೂನಿಯರ್ ಎನ್ ಟಿಆರ್, ಕಲ್ಯಾಣ್ ರಾಮ್ ಆಸ್ಪತ್ರೆಗೆ ಆಗಮಿಸಿ ತಾರಕರತ್ನ ಅವರ ಆರೋಗ್ಯದ ವಿಚಾರಿಸಿದ್ದಾರೆ.

    MORE
    GALLERIES