Akhanda in Hotstar: ಡಿಸ್ನಿ ಹಾಟ್ ​ಸ್ಟಾರ್ ಪಾಲಾದ `ಅಖಂಡ’.. ಸ್ಟ್ರೀಮಿಂಗ್​ ಡೇಟ್​ ಕೂಡ ಕನ್ಫರ್ಮ್​!​

Balakrishna | Akhanda: ಬಾಲಯ್ಯ ಅವರ ಅಖಂಡ ಸಿನಿಮಾ ಜನವರಿ 12ರಿಂದ ಡಿಸ್ನಿ ಹಾಟ್​ ಸ್ಟಾರ್​ನಲ್ಲಿ ಸ್ಟೀಮಿಂಗ್​ ಆಗಲಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದ್ದಾರೆ.ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿರುವ ಸ್ಟಾರ್ ಮಾ ಸಂಸ್ಥೆಯು ಫೆಬ್ರವರಿ 27 ರಂದು ಅಖಂಡ ಸಿನಿಮಾ ಟೆಲಿಕಾಸ್ಟ್​ ಮಾಡಲು ನಿರ್ಧರಿಸಿದೆ

First published: