Akhanda: ಮತ್ತೊಂದು ದಾಖಲೆ ಬರೆದ `ಅಖಂಡ’.. 150 ಕೋಟಿ ಕ್ಲಬ್​ ಸೇರಿದ ಬಾಲಯ್ಯನ ಮೊದಲ ಸಿನಿಮಾ!

Balakrishna Akhanda : ಇದೀಗ ಮತ್ತೊಂದು ಹೊಸ ದಾಖಲೆಯನ್ನು ಬಾಲಯ್ಯ ಅವರ ಅಖಂಡ ಸಿನಿಮಾ ಕ್ರಿಯೆಟ್ ಮಾಡಿದೆ. 150 ಕೋಟಿ ಕ್ಲಬ್​ ಸೇರಿ ಹೊಸ ದಾಖಲೆ ಸೃಷ್ಟಿಸಿದೆ. 150 ಕೋಟಿ ಕ್ಲಬ್​ ಸೇರಿದ ಬಾಲಯ್ಯ ಅವರ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

First published: