HBD Harshaali Malhotra: ಹುಟ್ಟುಹಬ್ಬದ ಸಂಭ್ರಮದಲ್ಲಿ ಬಜರಂಗಿ ಭಾಯಿಜಾನ್​ ಚಿತ್ರದ ಮುನ್ನಿ: 13ನೇ ವಸಂತಕ್ಕೆ ಕಾಲಿಟ್ಟ ಹರ್ಷಾಲಿ ಮಲ್ಹೋತ್ರ

2015ರಲ್ಲಿ ತೆರೆಕಂಡ ಬಾಲಿವುಡ್​ ಸಿನಿಮಾ ಬಜರಂಗಿ ಭಾಯಿಜಾನ್​ ಸಿನಿಮಾದಲ್ಲಿ ಸಲ್ಮಾನ್​ ಖಾನ್​ಗಿಂತ ಹೆಚ್ಚಾಗಿ ಖ್ಯಾತಿ ಪಡೆದಿದ್ದು ಮಾತು ಬಾರದ ಹುಡುಗಿ ಮುನ್ನಿ ಪಾತ್ರದಲ್ಲಿ ನಟಿಸಿದ್ದ ಹರ್ಷಾಲಿ ಮಲ್ಹೋತ್ರ. ಹೌದು, ಬಾಲಿವುಡ್​ ಮುನ್ನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. (ಚಿತ್ರಗಳು ಕೃಪೆ: ಹರ್ಷಾಲಿ ಮಲ್ಹೋತ್ರ ಇನ್​ಸ್ಟಾಗ್ರಾಂ ಖಾತೆ)

First published: