Ranveer Singh: ರಣವೀರ್ ಹಾಕಿದ್ದು ಮೂರೇ ಫೋಟೋ.. ಬಾಲಿವುಡ್ ತಾರೆಯರೇ HOT..HOT.. ಎನ್ನುತ್ತಿದ್ದಾರೆ!

ಬಾಲಿವುಡ್ ಹಾಟ್ ಹೀರೋ, ಬಾಜೀರಾವ್ ಖ್ಯಾತಿಯ ರಣವೀರ್ ಸಿಂಗ್ (Ranveer Singh) ತಮ್ಮ ಉಡುಗೆ-ತೊಡುಗೆಯಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ಬಾಸ್ಕೆಟ್ ಬಾಲ್ ಆಡಿ ಸೋಶಿಯಲ್ ಮೀಡಿಯಾ(Social Media)ದಲ್ಲಿ ಕಿಚ್ಚು ಹಚ್ಚಿದ್ದು, ಮಹಿಳಾ ಫ್ಯಾನ್ಸ್ ಫ್ಯಾನ್ ಕೆಳಗೆ ನಿಲ್ಲುವಂತೆ ಮಾಡಿದ್ದಾರೆ. ಕೇವಲ ಮಹಿಳಾ ಫ್ಯಾನ್ಸ್ ಮಾತ್ರ ಅಲ್ಲದೇ ರಣವೀರ್ ಸಿಕ್ಸ್ ಪ್ಯಾಕ್ ವುಳ್ಳ ಕಟ್ಟುಮಸ್ತಾದ ದೇಹಕ್ಕೆ ಯಂಗ್ ಜನರೇಶನ್ ಫಿದಾ ಆಗಿದೆ.

First published: