Prabhas: ಸಿನಿಮಾದಿಂದ ದುಡಿದ ಹಣವನ್ನು ಇಲ್ಲಿ ಹಾಕ್ತಿದ್ದಾರೆ ಪ್ರಭಾಸ್​! ಒಳ್ಳೆಯದಾಗಲಿ ಎಂದು ಹಾರೈಸಿದ ಬಾಹುಬಲಿ ಫ್ಯಾನ್ಸ್​​

ಪ್ರಭಾಸ್ ಇದುವರೆಗೂ ಮದುವೆಯಾಗಿಲ್ಲ. ಇದು ಯಾವಾಗಲೂ ಹಾಟ್ ಟಾಪಿಕ್ ಆಗಿರುತ್ತದೆ. ಪ್ರಭಾಸ್ ಮದುವೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಹೊತ್ತಿನಲ್ಲಿ ವ್ಯಾಪಾರದಲ್ಲಿ ಬ್ಯುಸಿಯಾದರೆ ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ ಎಂಬುದು ಅವರ ಅಭಿಮಾನಿಗಳ ಆತಂಕ

First published: