Ramya Krishnan: ದುಬಾರಿ ಬೆಲೆಯ ಪಿಂಕ್ ಸೀರೆಯಲ್ಲಿ ಬಾಹುಬಲಿಯ ಶಿವಗಾಮಿ! ರಮ್ಯಾ ಕೃಷ್ಣನ್ ಗ್ಲಾಮರಸ್ ಲುಕ್

ಬಾಹುಬಲಿಯ ಶಿವಗಾಮಿ ಖ್ಯಾತಿಯ ನಟಿ ರಮ್ಯಾ ಕೃಷ್ಣನ್ ಅವರು 'ಬಾಹುಬಲಿ' ಚಿತ್ರದಿಂದ ವಿಶ್ವದಾದ್ಯಂತ ಜನಪ್ರಿಯರಾದರು. ಈಗ ದುಬಾರಿ ಸೀರೆ ಉಟ್ಟುಕೊಂಡು ರಮ್ಯಾ ಕೃಷ್ಣನ್ ಸುದ್ದಿಯಾಗಿದ್ದಾರೆ.

First published: