ತಮಿಳು ಸ್ಟಾರ್ ನಟನ ಜೊತೆ ದಿಢೀರ್ ನಿಶ್ಚಿತಾರ್ಥ ಮಾಡಿಕೊಂಡ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ

ಕಳೆದ ಸಾಕಷ್ಟು ಸಮಯದಿಂದ ಜ್ವಾಲಾ ಗುಟ್ಟಾ ಹಾಗೂ ವಿಷ್ಣು ವಿಶಾಲ್ ಪರಸ್ಪರ ಡೇಟ್ ನಡೆಸುತ್ತಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಈ ಉಬಯರನ್ನು ಒಟ್ಟಿಗೆ ಗಮನಿಸಲಾಗಿದೆ. ಇಬ್ಬರ ಸಾಕಷ್ಟು ಫೋಟೋಗಳು ವೈರಲ್ ಆಗಿತ್ತು.

First published: