ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮಾತ್ರವಲ್ಲ, ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಪ್ರೊಫೆಸರ್ ಹಾಕಿರುವ ಅಂತಹದೇ ಕನ್ನಡವನ್ನು ಧರಿಸಿ ಮನಿ ಹೈಸ್ಟ್ ‘ಬೆಲ್ಲಾ ಚಾವ್‘ ಹಾಡನ್ನು ಪಿಯಾನೋದಲ್ಲಿ ನುಡಿಸಿದ್ದಾರೆ. ಪ್ರೊಫೆಸರ್ ಜಗತ್ತಿಗೆ ನಾನು ಹೋಗಬೇಕು. ಆ ಪಾತ್ರದಲ್ಲಿ ನಾನು ನಟಿಸಬೇಕು ನಿರ್ಮಾಪಕರೇ ಈ ಬಗ್ಗೆ ಗಮನಹರಿಸಿ ಎಂದು ಅವರು ಮನವಿ ಮಾಡಿದ್ದಾರೆ.