Vaani Kapoor: ಒಂದರ ಹಿಂದೆ ಒಂದು ಫ್ಲಾಪ್ ಚಿತ್ರಗಳನ್ನು ಕೊಟ್ಟಿದ್ದ ನಟಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ..!
Ayushmann Khurrana And Vaani Kapoor: ಒಂದು ಕಾಲದಲ್ಲಿ ಮಾಡಿದ ಸಿನಿಮಾಗಳೆಲ್ಲ ಫ್ಲಾಪ್. ಜೊತೆಗೆ ಒಂದು ಸಿನಿಮಾ ಮಾಡಿದ ಕೂಡಲೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸುದ್ದಿಯಲ್ಲಿದ್ದ ನಟಿ ಕೈಯಲ್ಲಿ ಈಗ ಸಾಲು ಸಾಲು ಹೊಸ ಸಿನಿಮಾಗಳು. (ಚಿತ್ರಗಳು ಕೃಪೆ: ವಾಣಿ ಕಪೂರ್ ಇನ್ಸ್ಟಾಗ್ರಾಂ ಖಾತೆ)
ಮಾಡಿದ್ದು ಬೆರಳೆಣಿಕೆ ಸಿನಿಮಾಗಳು. ಮಾಡಿದ್ದೆಲ್ಲ ಬಾಕ್ಸಾಫಿಸ್ನಲ್ಲಿ ಸದ್ದು ಮಾಡಲೇ ಇಲ್ಲ. ಸಿನಿಮಾ ಅವಕಾಶಗಳಿಲ್ಲ ಪರದಾಡುತ್ತಿದ್ದ ನಟಿ ವಾಣಿ ಕಪೂರ್. ಈಗ ಇದೇ ನಟಿ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
2/ 13
ವಾಣಿ ಕಪೂರ್ ಇನ್ನೂ ಹೆಸರಿಡದ ಸಿನಿಮಾದಲ್ಲಿ ಆಯುಷ್ಮಾನ್ಗೆ ಜೊತೆಯಾಗಿದ್ದಾರೆ.
3/ 13
ಅಭಿಷೇಕ್ ಕಪೂರ್ ನಿರ್ದೇಶನದ ಈ ಹೊಸ ಸಿನಿಮಾ ಇದೇ ವರ್ಷ ಅಕ್ಟೋಬರ್ನಲ್ಲಿ ಸೆಟ್ಟೇರಲಿದೆಯಂತೆ. ಈ ಬಗ್ಗೆ ಪ್ರಮುಖ ಸಿನಿಮಾ ವ್ಯವಹಾರಗಳ ವಿಶ್ಲೇಷಕ ತರನ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
4/ 13
ಆಯುಷ್ಮಾನ್ ಖುರಾನ ಈ ಸಿನಿಮಾದಲ್ಲಿ ಕ್ರೀಡಾಪಟು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
5/ 13
ಆಯುಷ್ಮಾನಗೆ ನಾಯಕಿಯಾಗಿ ವಾಣಿ ಕಪೂರ್ ನಟಿಸಲಿದ್ದಾರೆ.
6/ 13
ಇನ್ನು ವಾಣಿ ಕಪೂರ್ ಅಕ್ಷಯ್ ಕುಮಾರ್ ಅವರ ಬೆಲ್ಬಾಟಮ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
7/ 13
ಲಾಕ್ಡೌನ್ನಲ್ಲೇ ಅಕ್ಷಯ್ ಕುಮಾರ್ ತಮ್ಮ ಬಹುನಿರೀಕ್ಷಿತ ಚಿತ್ರ ಬೆಲ್ಬಾಟಮ್ನ ನಾಯಕಿ ಯಾರು ಎಂದು ಪರಿಚಯಿಸಿದ್ದರು.
8/ 13
ರಣಬೀರ್ ಕಪೂರ್ ಜೊತೆ ಈಗಾಗಕೇ ಶಂಶೇರ ಚಿತ್ರದಲ್ಲೂ ನಟಿಸುತ್ತಿದ್ದಾರೆ ವಾಣಿ ಕಪೂರ್.
9/ 13
ಈ ಶಂಶೇರ ಸಿನಿಮಾ ಒಟಿಟಿ ಮೂಲಕ ಬಿಡುಗಡೆಯಾವ ಸುದ್ದಿ ಓಡಾಡುತ್ತಿತ್ತು.
10/ 13
ಹೃತಿಕ್ ರೋಷನ್ಗೆ ಜೊತೆಯಾಗಿ ವಾಣಿ ಕಪೂರ್ ವಾರ್ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದರು.
11/ 13
ಅದಕ್ಕೂ ಹಿಂದೆ ಬೇಫಿಕ್ರೆ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆ ಸಖತ್ ಹಾಟ್ ಕಾಣಿಸಿಕೊಂಡಿದ್ದರು.
12/ 13
ವಾಣಿ ಮಾಡಿದ್ದ ಸಿನಿಮಾಗಳು ನೆಲಕಚ್ಚಿದ್ದ ಕಾರಣದಿಂದ ಅವರಿಗೆ ಅವಕಾಶಗಳು ಸಿಗುತ್ತಿರಲಿಲ್ಲ.
13/ 13
ಆದರೆ ಈಗ ಒಂದರ ಹಿಂದೆ ಒಂದರಂತೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
First published:
113