Ayushmann Khuranna: 25ರಿಂದ 15 ಕೋಟಿಗೆ ಸಂಭಾವನೆ ಇಳಿಸಿಕೊಂಡ ಆಯುಷ್ಮಾನ್! ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ?

ಸಿನಿಮಾ ಹೀರೋಗಳು ಅಂದ್ರೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಅದರಲ್ಲೂ ಯಶಸ್ವಿ ನಾಯಕನಾದರೆ ಆತನ ಸಂಭಾವನೆ ನಮ್ಮ ಊಹೆಗೂ ಸಿಗುವುದಿಲ್ಲ. ಇನ್ನು ಹಿಟ್ ಸಿನಿಮಾ ಕೊಡುವ ಹೀರೋಗಳು ಸಂಭಾವನೆಯನ್ನೂ ಜಾಸ್ತಿ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಆದರೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ತಮ್ಮ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರಂತೆ!

First published: